ಚಳ್ಳಕೆರೆ :

ಹೊಳಲ್ಕೆರೆ: ಸರ್ಕಾರಿ ನಿಮಯ ಗಾಳಿಗೆ ತೂರಿದ ಪಿಡಿಓ
ಅಮಾನತ್ತು ಮಾಡಿ
ಹೊಳಲ್ಕೆರೆ ಕ್ಷೇತ್ರದ ಭರಮಸಾಗರದ ಗ್ರಾಪಂಲ್ಲಿ ಸಾಕಷ್ಟು
ಅವ್ಯವಹಾರವಾಗಿದೆ.

ಈ ಬಗ್ಗೆ ಸಾಕ್ಸ್ ಹಾಗೂ ಮಾಹಿತಿ ನೀಡಿದ್ದರೂ,
ಪಿಡಿಓ ಮೇಲೆ ಕ್ರಮ ಕೈಗೊಂಡಿಲ್ಲ, ಅಮಾನತ್ತು ಮಾಡೋವರೆಗೂ
ಹೋರಾಟ ನಿಲ್ಲಿಸಲ್ಲವೆಂದು ಬಂಜಾರ(ಲಂಬಾಣಿ)ಸಮಾಜದ
ಜಿಲ್ಲಾಧ್ಯಕ್ಷ ಎಂ. ಸತೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗಲ್ಲಿ ಪತ್ರಿಕಾ ಸುದ್ದಿಗೋಷ್ಟಿಯಲ್ಲಿ ಮಾತಾಡಿ,
ಭರಮಸಾಗರದ ಪಿಡಿಓ ವಿರೇಶ್ ಪಂಚಾಯಿತಿಯಲ್ಲಿರಬೇಕಿದ್ದ
ಕಡತಗಳನ್ನು ಪ್ರಭಾವಿಯೊಬ್ಬರ ಮನೆಯಲ್ಲಿಟ್ಟಿದ್ದರೆಂದು
ದೂರಿದ್ದಾರೆ.

About The Author

Namma Challakere Local News
error: Content is protected !!