Month: December 2024

ಜಿಲ್ಲಾಮಟ್ಟದ ಸ್ವೀಪ್ ಸ್ಪರ್ಧೆಗಳು ಕಾರ್ಯಕ್ರಮದಲ್ಲಿ ಡಿಡಿಪಿಐ ಎಂ.ಆರ್.ಮಂಜುನಾಥ್ಪ್ರಜಾಪ್ರಭುತ್ವ ಯಶಸ್ವಿಗೆ ಯುವ ಮತದಾರರ ಪಾತ್ರ ಬಹುಮುಖ್ಯ

ಜಿಲ್ಲಾಮಟ್ಟದ ಸ್ವೀಪ್ ಸ್ಪರ್ಧೆಗಳು ಕಾರ್ಯಕ್ರಮದಲ್ಲಿ ಡಿಡಿಪಿಐ ಎಂ.ಆರ್.ಮಂಜುನಾಥ್ಪ್ರಜಾಪ್ರಭುತ್ವ ಯಶಸ್ವಿಗೆ ಯುವ ಮತದಾರರ ಪಾತ್ರ ಬಹುಮುಖ್ಯ ಚಿತ್ರದುರ್ಗ :ಪ್ರಜಾಪ್ರಭುತ್ವದ ಯಶಸ್ವಿಗೆ ಯುವ ಮತದಾರರ ಪಾತ್ರ ಪ್ರಮುಖವಾದುದು. ಪ್ರತಿಯೊಬ್ಬ ಯುವ ಮತದಾರರು ಮತದಾನದಿಂದ ವಂಚಿತರಾಗಬಾರದು. ಪ್ರಜಾಪ್ರಭುತ್ವದ ಯಶಸ್ಸು ಯುವ ಮತದಾರರ ಕೈಯಲ್ಲಿದೆ ಎಂದು ಶಾಲಾ…

ಚಳ್ಳಕೆರೆ: ಗಾಂಜಾ ಪೆಡ್ಲರ್ ಗಳ ಹುಡುಕಾಟತೀವ್ರಗೊಳಿಸಿದ ಅಬಕಾರಿ ಇಲಾಖೆ

ಚಳ್ಳಕೆರೆ : ಚಳ್ಳಕೆರೆ: ಗಾಂಜಾ ಪೆಡ್ಲರ್ ಗಳ ಹುಡುಕಾಟತೀವ್ರಗೊಳಿಸಿದ ಅಬಕಾರಿ ಇಲಾಖೆಕಳೆದ 15 ದಿನಗಳ ಹಿಂದೆ ಅಬಕಾರಿ ಅಧಿಕಾರಿಗಳು ಚಳ್ಳಕೆರೆಯಹೊರ ವಲಯದ ಮನೆಯಲ್ಲಿ 13 ಕೆ ಜಿ ಒಣ ಗಾಂಜಾ ಜೊತೆಗೆದಾದಾಪೀರ್ ನನ್ನು ಬಂಧಿಸಿದ್ದರು. ಅವನು ನೀಡಿದ ಮಾಹಿತಿಪ್ರಕಾರ ಆಂಧ್ರದಿಂದ ಗಾಂಜಾ…

ಚಿತ್ರದುರ್ಗ: ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಿದಬಸವ ದಳ

ಚಳ್ಳಕೆರೆ : ಚಿತ್ರದುರ್ಗ: ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಿದಬಸವ ದಳವಿಶ್ವ ಗುರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತಾಡಿರುವ,ಶಾಸಕ ಬಸವನಗೌಡ ಯತ್ನಾಳ್ ವಿರುದ್ಧ ಬಸವದಳದಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆನಡೆಸಿದರು. ಯತ್ನಾಳ್ ಬಸವಣ್ಣನವರಿಗೆ ಹಗುರವಾಗಿ ಮಾತಾಡುವ ಮೂಲಕಅವರ ಅನುಯಾಯಿಗಳಿಗೆ ಮನ ನೋಯಿಸಿದ್ದಾರೆ. ಒಂದುಸಮುದಾಯದ…

ಮೊಳಕಾಲ್ಕೂರು: ಅನಾವರಣಗೊಂಡ ಬುಡಕಟ್ಟುಆಚರಣೆ

ಚಳ್ಳಕೆರೆ : ಮೊಳಕಾಲ್ಕೂರು: ಅನಾವರಣಗೊಂಡ ಬುಡಕಟ್ಟುಆಚರಣೆಮೊಳಕಾಲ್ಮುರಿನ ಕನಕನಹಟ್ಟಿ ಯಾದವ ಸಮುದಾಯದಬುಡಕಟ್ಟು ಆಚರಣೆಗಳನ್ನು ಅನಾವರಣ ಮಾಡುವ, ಈರಣ್ಣದೇವರ ಕಾರ್ತಿಕೋತ್ಸವಕ್ಕೆ ಇಂದು ಚಾಲನೆ ನೀಡಲಾಯಿತು. ಈರಣ್ಣದೇವರನ್ನು ಅರಣ್ಯ ಪ್ರದೇಶದಲ್ಲಿ ಕರೆ ತಂದು ಪೂಜೆ ಸಲ್ಲಿಸಿದರು. ದೇವರ ಮೂರ್ತಿಯನ್ನು ಅಟ್ಟಿಗೆ ಕಳಸು ಹೊತ್ತ ಮಕ್ಕಳ ಜೊತೆಮೆರವಣಿಗೆ…

ಚಳ್ಳಕೆರೆ: ಸ್ನೇಹಿತನ ಮಧುವೆಯ ಡಿ ಜೆ ಯಲ್ಲಿ ಕುಣಿಯುತ್ತಲೆ ಕುಸಿದು ಬಿದ್ದು ಪ್ರಾಣ ಬಿಟ್ಟ ಯುವಕ.

ಚಳ್ಳಕೆರೆ : ಚಳ್ಳಕೆರೆ: ಕುಣಿಯುತ್ತಲೆ ಕುಸಿದು ಬಿದ್ದು ಪ್ರಾಣ ಬಿಟ್ಟಯುವಕಸ್ನೇಹಿತನ ಮದುವೆ ಮೆರವಣಿಗೆ ಡಿಜೆ ಸದ್ದಿಗೆ ಕುಣಿಯುತ್ತಿದ್ದಯುವಕನೋರ್ವ ಕುಸಿದು ಬಿದ್ದು ಚಿಕಿತ್ಸೆ ಫಲಿಸದೆಸಾವನ್‌ನಪ್ಪಿದ್ದಾನೆ. ಚಳ್ಳಕೆರೆ ತಾಲೂಕಿನ ಪಗಡಲಬಂಡೆ ಗ್ರಾಮದ ಯುವ ಆದರ್ಶಭಾನುವಾರ ತಡರಾತ್ರಿ ಸ್ನೇಹಿತನ ಮದುವೆ ಮೆರವಣಿಗೆಯಲ್ಲಿಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವಾಗ…

ಚಳ್ಳಕೆರೆ: ಬೆಳೆ ವಿಮೆಯಲ್ಲಿ ಅವ್ಯವಹಾರ ಕ್ರಮಕ್ಕೆಆಗ್ರಹ

ಚಳ್ಳಕೆರೆ: ಬೆಳೆ ವಿಮೆಯಲ್ಲಿ ಅವ್ಯವಹಾರ ಕ್ರಮಕ್ಕೆಆಗ್ರಹಚಳ್ಳಕೆರೆ ತಾಲೂಕಿನಾದ್ಯಂತ ರೈತರು ಬೆಳೆ ವಿಮೆಯನ್ನು ಕಟ್ಟಿದ್ದು,ಅದರಲ್ಲಿ ಅವ್ಯವಹಾರವಾಗಿದ್ದು, ಜಿಲ್ಲಾಧಿಕಾರಿಗಳು ವರದಿಯನ್ನುಪಡೆದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಸರ್ಕಾರಕ್ಕೆ ಬರೆದಿದ್ದು,ಕ್ರಮವನ್ನು ತೆಗೆದುಕೊಂಡಿಲ್ಲ. ಇತ್ತ ಬೆಳೆ ವಿಮೆಯ ಹಣವೂವಾಪಾಸ್ಸು ಬಂದಿಲ್ಲ. ಇದರಿಂದ ಕೂಡಲೇ ಸರ್ಕಾರ ತಪ್ಪಿತಸ್ಥರವಿರುದ್ಧ ಕ್ರಮ ತೆಗೆದುಕೊಂಡು…

ಹೊಳಲ್ಕೆರೆಯಲ್ಲಿ ಒಳಮೀಸಲಾತಿಗಾಗಿ ತಮಟೆ ಚಳುವಳಿ

ಚಳ್ಳಕೆರೆ : ಹೊಸದುರ್ಗ: ಒಳಮೀಸಲಾತಿಗಾಗಿ ತಮಟೆಚಳುವಳಿನಡೆಸಿದ ಪ್ರತಿಭಟನಾಕಾರರುಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಮಾದಿಗಸಮುದಾಯದ ಮುಖಂಡರು ಹೊಸದುರ್ಗದಲ್ಲಿಂದು ತಮಟೆಚಳುವಳಿ ಮೂಲಕ ಪ್ರತಿಭಟನೆ ನಡೆಸಿದರು. ವೀರಭದ್ರೇಶ್ವರಸ್ವಾಮಿ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿ ವರೆಗೆ ತಮಟೆಬಾರಿಸಿಕೊಂಡು ಮೆರವಣಿಗೆಯಲ್ಲಿ ಆಗಮಿಸಿದರು. ಕೂಡಲೇಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿದರು.

ನಿಜಲಿಂಗಪ್ಪನವರ ನಿವಾಸ “ವಿನಯ” ಜಿಲ್ಲಾಡಳಿತಕ್ಕೆ ಹಸ್ತಾಂತರಸ್ಮಾರಕವಾಗಿಸುವ ನಿಟ್ಟಿನಲ್ಲಿ ಕ್ರಮ-ಜಿಲ್ಲಾಧಿಕಾರಿ ಟಿ.ವೆಂಕಟೇಶ್

ನಿಜಲಿಂಗಪ್ಪನವರ ನಿವಾಸ “ವಿನಯ” ಜಿಲ್ಲಾಡಳಿತಕ್ಕೆ ಹಸ್ತಾಂತರಸ್ಮಾರಕವಾಗಿಸುವ ನಿಟ್ಟಿನಲ್ಲಿ ಕ್ರಮ-ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಚಿತ್ರದುರ್ಗ :ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ನಾಡೋಜ ದಿ.ಎಸ್.ನಿಜಲಿಂಗಪ್ಪ ಅವರ ನಿವಾಸದ ಕೀಯನ್ನು ಸೋಮವಾರ ನಿಜಲಿಂಗಪ್ಪ ಸ್ಮಾರಕ ಟ್ರಸ್ಟಿ ಕೆಇಬಿ ಷಣ್ಮುಖಪ್ಪ ಅವರು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯಲ್ಲಿರುವ ದಿ.ಎಸ್.ನಿಜಲಿಂಗಪನವರು…

ಚಳ್ಳಕೆರೆ : ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಕೃಷಿಕ ಸಮಾಜದ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯಪ್ರಮುಖರ್ಥಿಗಳು.

ಚಳ್ಳಕೆರೆ : ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಕೃಷಿಕ ಸಮಾಜದಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು. ಚಳ್ಳಕೆರೆ ತಾಲೂಕು ಕೃಷಿಕ ಸಮಾಜಚುನಾವಣೆಯ 15 ಸ್ಥಾನಗಳಿಗೆ 17 ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಕಡಿಮೆ ಮತಗಳನ್ನು ಪಡೆದು ದೊಡ್ಡರಂಗಪ್ಪ‌ .ನಾಗೇಂದ್ರಪ್ಪ ಸೋಲಿಂಡಿದ್ದಾರೆ.ಕೃಷಿಕ ಸಮಾಜದ ಐದು ವರ್ಷಗಳ…

ಚಳ್ಳಕೆರೆ : ಉಪನೊಂದಾವಣೆ ಕಛೇರಿ ಕಂಪ್ಯೂಟರ್‌ ಆಪರೇಟರ್ ವರ್ತನೆಗೆ ಬೇಸತ್ತ ಸಾರ್ವಜನಿಕರು : ಕಡಿವಾಣಕ್ಕೆ ಮೇಲಾಧಿಕಾರಿಗಳಿಗೆ ಮನವಿ

ಚಳ್ಳಕೆರೆ :ಉಪ ನೊಂದಾವಣೆ ಕಛೇರಿಯಲ್ಲಿನ ಗಣಕಯಂತ್ರ ನಿರ್ವಾಹಕರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು, ಇವರ ದುರ್ವತನೆ ಸಾರ್ವಜನಿಕರಿಗೆ ಬೇಸರ ತಂದಿದೆ ಎಂದು ಸಾರ್ವಜನಿಕರು ಉಪ ನೊಂದಾವಣೆ ಅಧಿಕಾರಿ ಭಾಗ್ಯಮ್ಮ ನವರಿಗೆ ಮನವಿ ಸಲ್ಲಿಸಿದ್ದಾರೆ. ಉಪ‌ ನೊಂದಾವಣೆ ಕಛೇರಿಯಲ್ಲಿಕಾರ್ಯನಿರ್ವಹಿಸುತ್ತಿರುವ ಜೆ.ಎಸ್.ಮಂಜುನಾಥ್ ರವರು ಕಛೇರಿಯ…

error: Content is protected !!