Month: September 2023

ಪತ್ರಕರ್ತರಿಗೆ ಆರೋಗ್ಯ ವಿಮೆ : ಶಾಸಕ ಟಿ.ರಘುಮೂರ್ತಿ ಭರವಸೆ…! ಪತ್ರಕರ್ತರ ವೃತ್ತಿ ಬದುಕು ನಿಂತ ನೀರಲ್ಲ : ಪತ್ರಕರ್ತರ ಕಾರ್ಯಗಾರದಲ್ಲಿ ಹಿತನುಡಿ

ಪತ್ರಕರ್ತರಿಗೆ ಆರೋಗ್ಯ ವಿಮೆ : ಶಾಸಕ ಟಿ.ರಘುಮೂರ್ತಿ ಭರವಸೆಪತ್ರಕರ್ತರ ವೃತ್ತಿ ಬದುಕು ನಿಂತ ನೀರಲ್ಲ : ಪತ್ರಕರ್ತರ ಕಾರ್ಯಗಾರದಲ್ಲಿ ಹಿತನುಡಿ ಚಳ್ಳಕೆರೆ : ಪತ್ರಕರ್ತರ ವೃತ್ತಿ ಬದುಕು ನಿಂತ ನೀರಲ್ಲ ಅವರ ಸಾಮಾಜಿಕ ಬದ್ಧತೆ ಹಾಗೂ ಅವರ ಸಾಮಾಜಿಕ ಜೀವನ ಈಡೀ…

ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಠಮಿಗೆ ಡಿಜೆ ಮೆರವಣೆಗೆ : ಶ್ರೀಕೃಷ್ಣನ ಭಾವಚಿತ್ರಕ್ಕೆ ಶಾಸಕ ಟಿ.ರಘುಮೂರ್ತಿ ಪುಷ್ಪರ್ಚಾನೆ

ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಠಮಿಗೆ ಡಿಜೆ ಮೆರವಣೆಗೆ : ಶ್ರೀಕೃಷ್ಣನ ಭಾವಚಿತ್ರಕ್ಕೆ ಶಾಸಕ ಟಿ.ರಘುಮೂರ್ತಿ ಪುಷ್ಪರ್ಚಾನೆ ಚಳ್ಳಕೆರೆ: ಇಂದು ಪ್ರತಿಯೊಬ್ಬರು ಶ್ರೀಕೃಷ್ಣ ದೇವರನ್ನು ಪೂಜೆ ಮಾಡುವ ಮೂಲಕ ದೈವ ಕೃಪೆಗೆ ಪಾತ್ರರಾಗಿದ್ದಾರೆ. ಪ್ರತಿಯೋಬ್ಬರು ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿಅಳವಡಿಸಿಕೊಂಡು ಜೀವನವನ್ನು ಪಾವನ ಮಾಡೋಣ ಎಂದು…

ಸುಸ್ತೀರ ಸಮಾಜಕ್ಕೆ ಸುಸ್ಥಿರವಾದ ಮಾರುಕಟ್ಟೆ ಅಗತ್ಯ : ಶ್ರೀರಾಮ್ ಪೈನಾನ್ಸöನ ಗೋಲ್ಡ್ ಲೋನ್ ಪ್ರಾರಂಭ : ಎ.ಶಿವಮೂರ್ತಿ

ಸುಸ್ತೀರ ಸಮಾಜಕ್ಕೆ ಸುಸ್ಥಿರವಾದ ಮಾರುಕಟ್ಟೆ ಅಗತ್ಯ : ಶ್ರೀರಾಮ್ ಪೈನಾನ್ಸöನ ಗೋಲ್ಡ್ ಲೋನ್ ಪ್ರಾರಂಭ : ಎ.ಶಿವಮೂರ್ತಿಚಳ್ಳಕೆರೆ : ಸುಸ್ತೀರ ಸಮಾಜಕ್ಕೆ ಸುಸ್ಥಿರವಾದ ಮಾರುಕಟ್ಟೆ ಅಗತ್ಯ ಅಂತಹ ಒಂದು ವೇದಿಕೆ ನಮ್ಮ ಶ್ರೀರಾಮ್ ಪೈನಾನ್ಸ್ ವತಿಯಿಂದ ನೀಡುತ್ತಿದೆ ಎಂದು ಶ್ರೀರಾಮ ಪೈನಾನ್ಸ್…

ಕರ್ನಾಟಕ ಸರ್ಕಾರದಿಂದ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕ ನಾಗಭೂಷಣ್

ಕರ್ನಾಟಕ ಸರ್ಕಾರದಿಂದ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕ ನಾಗಭೂಷಣ್ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ರೇಖಲಗೆರೆ ಲಂಬಾಣಿ ಹಟ್ಟಿ ಚಳ್ಳಕೆರೆ ತಾಲ್ಲೂಕಿನ ಸೃಜನಾತ್ಮಕ ವಿಜ್ಞಾನ ಶಿಕ್ಷಕ ಕೆ.ಟಿ.ನಾಗಭೂಷಣ್ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಂದು…

ನಲಗೇತನಹಟ್ಟಿ ದಲಿತ ಕಾಲೋನಿಯಲ್ಲಿ ಅದ್ದೂರಿಯಾಗಿ ಜರುಗಿದ ಹೋಳಿಗೆಮ್ಮ ಆಚರಣೆ

ನಲಗೇತನಹಟ್ಟಿ ದಲಿತ ಕಾಲೋನಿಯಲ್ಲಿ ಅದ್ದೂರಿಯಾಗಿ ಜರುಗಿದ ಹೋಳಿಗೆಮ್ಮ ಆಚರಣೆ ನಾಯಕನಹಟ್ಟಿ:: ಹೋಬಳಿಯ ನಲಗೇತನಹಟ್ಟಿ ದಲಿತ ಕಾಲೋನಿಯಲ್ಲಿ ಸಂಭ್ರಮ ಸಡಗರದಿಂದ ಹೋಳಿಗಮ್ಮ ಹಬ್ಬವನ್ನು ಆಚರಣೆ ಮಾಡಿದರು.ಪ್ರತಿವರ್ಷದಂತೆ ಈ ಭಾರಿಯೂ ಸಹ ಹೋಳಿಗಮ್ಮ ಹಬ್ಬವನ್ನು ದಲಿತ ಕಾಲೋನಿಯ ನಿವಾಸಿಗಳು ಪ್ರತಿ ಮನೆಯಿಂದ ಹೋಳಿಗೆಮ್ಮಗೆ ನೈವೇದ್ಯ…

ಪಟ್ಟಣದ ಎಸ್ ಟಿ ಎಸ್ ಆರ್ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ವಿದ್ಯಾರ್ಥಿಗಳಿಗೆ ಜಾಗೃತಿ.

ಪಟ್ಟಣದ ಎಸ್ ಟಿ ಎಸ್ ಆರ್ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ವಿದ್ಯಾರ್ಥಿಗಳಿಗೆ ಜಾಗೃತಿ.ನಾಯಕನಹಟ್ಟಿ:: ಪಟ್ಟಣದ ಎಸ್ ಟಿ ಎಸ್ ಆರ್ ಪ್ರೌಢ ಶಾಲೆಯಲ್ಲಿ ನಾಯಕನಹಟ್ಟಿ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಸ್ವಾಸ್ಥ್ಯ ಸಂಕಲ್ಪ…

ಶಿಕ್ಷಕ ವೃತ್ತಿ ಎಂಬುದು ದೇಶ ಕಟ್ಟುವ ಕೆಲಸ : ಶಾಸಕ ಟಿ.ರಘುಮೂರ್ತಿ

ಶಿಕ್ಷಕ ವೃತ್ತಿ ಎಂಬುದು ದೇಶ ಕಟ್ಟುವ ಕೆಲಸ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಒಂದು ಸುಸಂಸ್ಕೃತಿ ದೇಶ ಕಟ್ಟಲು ಅಲ್ಲಿನ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಅಂತಹ ವಿದ್ಯಾರ್ಥಿಗಳನ್ನು ತಯಾರು ಮಾಡುವ ಗುರು ಸ್ಥಾನ ಅನನ್ಯ ಎಂದು ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು…

ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಗ್ರಾಮೀಣ ಭಾಗದ ಮಕ್ಕಳು ಕ್ರೀಡೆಯಿಂದ ದೈಹಿಕವಾಗಿ ಮಾನಸಿಕವಾಗಿ ಸದೃಡರಾಗಲು ಕ್ರೀಡೆ ಅತ್ಯಗತ್ಯ ಈ ಕ್ರೀಡೆಯಿಂದ ಮಾನಸಿಕ ಬುದ್ದಿಮಟ್ಟ ಹೆಚ್ಚುತ್ತದೆ ಅಲ್ಲದೆ ಅವರ ಸೃಜನಶೀಲತೆ ಹಿಮ್ಮಡಿಗೊಳ್ಳುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲಾ ಆವರಣದಲ್ಲಿ…

ತೋಟಗಾರಿಕೆಯ ವಿವಿಧ ಘಟಕಗಳಿಗೆ ಅರ್ಜಿ ಸಲ್ಲಿಸಲು ಸೆ.16 ಕೊನೆ

ತೋಟಗಾರಿಕೆಯ ವಿವಿಧ ಘಟಕಗಳಿಗೆ ಅರ್ಜಿ ಸಲ್ಲಿಸಲು ಸೆ.16 ಕೊನೆ ಚಳ್ಳಕೆರೆ : ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆಯಡಿ ಘಟಕಗಳಿಗೆ ಸಹಾಧನ ಪಡೆಯಲು ಅರ್ಹ ರೈತರಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಸಹಾಯಕ ಅಧಿಕಾರಿ ವಿರುಪಾಕ್ಷಕ್ಕ ಹೇಳಿದ್ದಾರೆ.ಅವರು ನಗರದ ಕಛೇರಿಯಲ್ಲಿ ಮಾಧ್ಯಮದೊಂದಿಗೆ ಮಾನಾಡಿದ…

ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ : ಹುಲಿಕುಂಟೆ-ಬೆಳೆಗರೆ ಗ್ರಾಮದಲ್ಲಿ ದಾಳಿ..! ಪ್ರಕರಣ ದಾಖಲು

ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ : ಹುಲಿಕುಂಟೆ-ಬೆಳೆಗರೆ ಗ್ರಾಮದಲ್ಲಿ ದಾಳಿ..! ಪ್ರಕರಣ ದಾಖಲು ಚಳ್ಳಕೆರೆ : ಸ್ತ್ರೀ ಶಕ್ತಿ ಸಂಘದವರಿAದ, ಜನಪ್ರತಿನಿಧಿಗಳಿಂದ, ಸಾರ್ವಜನಿಕರಿಂದ, ಶಾಲಾ ಮಕ್ಕಳಿಂದ ಸಾಕಷ್ಟು ಬಾರಿ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಅಕ್ರಮ ಮಧ್ಯ ಮಾಡುವವರ ವಿರುದ್ದ…

error: Content is protected !!