Month: August 2022

ಚಳ್ಳಕೆರೆ : ಡಿಜೆ, ಸೌಂಡ್ ಸಿಸ್ಟಂ ಗೆ ಅನುಮತಿ ಇಲ್ಲ : ತಹಶೀಲ್ದಾರ್ ಎನ್ ರಘುಮೂರ್ತಿ ಸ್ಪಷ್ಟನೆ

ಚಳ್ಳಕೆರೆ : ಡಿಜೆ, ಸೌಂಡ್ ಸಿಸ್ಟಂ ಗೆ ಅನುಮತಿ ಇಲ್ಲ : ತಹಶೀಲ್ದಾರ್ ಎನ್ ರಘುಮೂರ್ತಿ ಸ್ಪಷ್ಟನೆ ಚಳ್ಳಕೆರೆ : ತಾಲ್ಲೂಕಿನಲ್ಲಿ ವಿವಿಧ ಜಯಂತಿ ಹಾಗೂ ಗಣೇಶ್ ಉತ್ಸವದ ಸಂಧರ್ಭದಲ್ಲಿ ಯಾವುದೇ ಶಬ್ದ ಮಾಲಿನ್ಯ ಮಾಡುವ ಹಾಗೂ ಸರಕಾರದ ನಿಯಮ ಬಾಹಿರ…

ಶಾಲೆ ಕಾಲೇಜುಗಳ ಅಕ್ಕ ಪಕ್ಕ ತಂಬಾಕು ಮಾರಾಟ ಮಾಡಿದವರ ಮೇಲೆ ದಂಡ : ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ಪ್ರಭುದೇವ್ ಸೂಚನೆ

ನಾಯಕನಹಟ್ಟಿ:: ಶಾಲಾ ಕಾಲೇಜುಗಳ ಅಕ್ಕಪಕ್ಕದಲ್ಲಿ ತಂಬಾಕು ಮಾರಾಟ ಮಾಡುವಂತಿಲ್ಲ ತಂಬಾಕು ಮಾರಾಟ ಮಾಡುವುದು ಕಂಡುಬಂದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ಪ್ರಭುದೇವ್ ಅವರು ಹೇಳಿದ್ದಾರೆ.ಪಟ್ಟಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಹಾಗೂ ತಾಲೂಕು ಆರೋಗ್ಯ ಇಲಾಖೆ ಪಟ್ಟಣ ಪಂಚಾಯಿತಿ…

ನಾಡಿನ ಧಾರ್ಮಿಕತೆಯ ಭಾವೈಕ್ಯತೆ ಸಾರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಣೆ : ಮುಖ್ಯ ಶಿಕ್ಷಕಿ ಸುನಿತಾ

ನಾಯಕನಹಟ್ಟಿ:: ಶ್ರೀ ಕೃಷ್ಣ ಜನ್ಮಾಷ್ಟಮಿ ಗೋಕುಲಾಷ್ಟಮಿ ಎಂದು ಕರೆಯಲಾಗುತ್ತದೆ ಇಂದು ಹಿಂದುಗಳ ಅತ್ಯಂತ ಪ್ರಸಿದ್ಧ ಹಬ್ಬಗಳಲ್ಲಿ ಒಂದು ಹಿಂದೂ ಪುರಾಣಗಳ ಪ್ರಕಾರ ಭಗವಾನ್ ವಿಷ್ಣುವಿನ 9ನೇ ಅವತಾರವಾದ ಶ್ರೀ ಕೃಷ್ಣನು ಈ ದಿನ ಜನಿಸಿದನು ಆದ್ದರಿಂದ ಈ ದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿ…

ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರಲ್ಲಿ ಸಂತಸ

ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರಲ್ಲಿ ಸಂತಸ ನಾಯಕನಹಟ್ಟಿ:: ಇತ್ತೀಚಿಗೆ ತೊರೆಕೋಲಮ್ಮನಹಳ್ಳಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯೋಪಾಧ್ಯಾಯರಾದ ಜಿ ಓ ಬಸವರಾಜ್ ಹೇಳಿದ್ದಾರೆ. ಸಮೀಪದ ಅಬ್ಬೇನಹಳ್ಳಿ…

ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ: ಇಂದು ಪ್ರತಿಯೊಬ್ಬರು ಶ್ರೀಕೃಷ್ಣ ದೇವರನ್ನು ಪೂಜೆ ಮಾಡುವ ಮೂಲಕ ದೈವ ಕೃಪೆಗೆ ಪಾತ್ರರಾಗಿದ್ದಾರೆ. ಪ್ರತಿಯೋಬ್ಬರು ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ಪಾವನ ಮಾಡೋಣ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು.ನಗರದ ತಾಲೂಕು ಕಚೇರಿಯಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ…

ಕಾರ್ಯಕರ್ತರನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಸರಿ.! ಇಲ್ಲ ಸಚಿವರ, ಸಿಎಂ.ಸಭೆಗಳಲ್ಲಿ ಪ್ರತಿಭಟನೆ : ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಕೆಂಡಾ ಮಂಡಲ

ಕಾರ್ಯಕರ್ತರನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಸರಿ.! ಇಲ್ಲ ಸಚಿವರ, ಸಿಎಂ.ಸಭೆಗಳಲ್ಲಿ ಪ್ರತಿಭಟನೆ : ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಕೆಂಡಾ ಮಂಡಲ ಚಳ್ಳಕೆರೆ : ಕಾಶ್ಮೀರದಿಂದ ಕುನ್ಯಾಕುಮಾರಿವರೆಗೆ ಸೆಪ್ಟೆಂಬರ್ ೭ ರಿಂದ ಭಾರತ್ ಜೋಡೋ ಕಾರ್ಯಕ್ರಮ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಗೆ ರಾಜ್ಯದಲ್ಲಿ ಸುಮಾರು…

ಶೇ.40ರಷ್ಟು ಕಮಿಷನ್ ಬಿಜೆಪಿ ಸರಕಾರ, ಸುಳ್ಳಿನಲ್ಲಿ ಮಲಗಿದೆ : ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಆಡಳಿತ ಪಕ್ಷದ ವಿರುದ್ಧ ಚಾಟಿ

ಶೇ.40ರಷ್ಟು ಕಮಿಷನ್ ಬಿಜೆಪಿ ಸರಕಾರ, ಸುಳ್ಳಿನಲ್ಲಿ ಮಲಗಿದೆ : ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಚಳ್ಳಕೆರೆ : ಬಿಜೆಪಿ ಕಾರ್ಯಕರ್ತರೇ ಕಾರಿಗೆ ಮೊಟ್ಟೆ ಹೊಡೆದಿದ್ದಾರೆ ಎಂದು ಧೈರ್ಯವಾಗಿ ಹೇಳಲಿ ಅದು ಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ ಎನ್ನುವುದು ಏಡಿ ತನ ಬಿಜೆಪಿಗರು ಸುಳ್ಳಿನಲ್ಲಿ…

ಚಿತ್ರದುರ್ಗ – ನಿತ್ಯ ಕಲ್ಯಾಣ, ಮನೆಮನೆಗೆ ಚಿಂತನ : ಡಾ. ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ – ಶರೀರ, ಇಂದ್ರಿಯ ಮತ್ತು ಬುದ್ಧಿಯ ನಡುವೆ ಸಮತೋಲನ ಸಾಧಿಸುವುದೇ ಸ್ಥಿತಪ್ರಜ್ಞೆ. ಜೀವನದಲ್ಲಿ ನೋವು ನಲಿವು, ಹೊಗಳಿಕೆ ತೆಗಳಿಕೆ ಸರ್ವೇಸಾಮಾನ್ಯ. ಹೊಗಳಿಕೆ ಮತ್ತು ತೆಗಳಿಕೆಯನ್ನು ಯಾರು ಸಮಾನವಾಗಿ ಸ್ವೀಕರಿಸುತ್ತಾರೋ ಅವರು ಸ್ಥಿತಪ್ರಜ್ಞರಾಗಿರುತ್ತಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.…

ಚಳ್ಳಕೆರೆ : ನಲಗೇತನಹಟ್ಟಿ ಗ್ರಾಪಂ.ನೂತನ ಅಧ್ಯಕ್ಷರಾಗಿ ಎಂ.ಬಿ.ಬೋರಮ್ಮ ಅವಿರೋಧವಾಗಿ ಆಯ್ಕೆ

ಚಳ್ಳಕೆರೆ : ನಲಗೇತನಹಟ್ಟಿ ಗ್ರಾಪಂಯ ನೂತನ ಅಧ್ಯಕ್ಷರಾಗಿ ಎಂ.ಬಿ.ಬೋರಮ್ಮ ಅವಿರೋಧವಾಗಿ ಆಯ್ಕೆಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದವರು ರಾಜೀನಾಮೆ ನೀಡಿದ ಹಿನ್ನಲೆ ತೆರವುವಾಗಿದ್ದ ಸ್ಥಾನಕ್ಕೆ ಇಂದು ಎಂ.ಬಿ.ಬೋರಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.. ಈ ವೇಳೆ ಗ್ರಾಪಂ ನೂತನ ಅಧ್ಯಕ್ಷೆ ಬೋರಮ್ಮ ಮಾತನಾಡಿ ನನಗೆ ಸಿಕ್ಕಿರುವ…

ಮಕ್ಕಳಲ್ಲಿರುವ ವಿಶೇಷ ಪ್ರತಿಭೆಗಳಿಗೆ ಪ್ರತಿಭಾ ಕಾರಂಜಿ ವೇದಿಕೆ : ಬಿಇಓ.ಕೆಎಸ್.ಸುರೇಶ್

ಮಕ್ಕಳಲ್ಲಿರುವ ವಿಶೇಷ ಪ್ರತಿಭೆಗಳಿಗೆ ಪ್ರತಿಭಾ ಕಾರಂಜಿ ವೇದಿಕೆ : ಬಿಇಓ.ಕೆಎಸ್.ಸುರೇಶ್ ಚಳ್ಳಕೆರೆ : ಮಕ್ಕಳಲ್ಲಿರುವ ವಿಶೇಷ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಯಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್.ಸುರೇಶ್ ಹೇಳಿದ್ದಾರೆ.ಚಳ್ಳಕೆರೆ ತಾಲೂಕಿನ ಘಟಪರ್ತಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ…

error: Content is protected !!