ಚಳ್ಳಕೆರೆ: ಇಂದು ಪ್ರತಿಯೊಬ್ಬರು ಶ್ರೀಕೃಷ್ಣ ದೇವರನ್ನು ಪೂಜೆ ಮಾಡುವ ಮೂಲಕ ದೈವ ಕೃಪೆಗೆ ಪಾತ್ರರಾಗಿದ್ದಾರೆ. ಪ್ರತಿಯೋಬ್ಬರು ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ಪಾವನ ಮಾಡೋಣ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಯಾದವ್ ಸಂಘದಗೊಲ್ಲ ನೌಕರರ ಸಂಘ, ಗೊಲ್ಲ ಸಮುದಾಯದವತಿಯಿಂದ ನೆಡೆದ ಸರಳ ಶ್ರೀಕೃಷ್ಣಾ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವು ವರ್ಷಗಳಿದ ಸಮುದಾಯ ಮೌಡ್ಯತೆ, ಗೊಡ್ಡು ಸಂಪ್ರದಾಯ, ಕಂದಾಚಾರದಿAದ ಮುಕ್ತಿಹೊಂದಿ ಇಂದು ಮುಖ್ಯವಾಹಿನಿಗೆ ಬಂದಿದೆ ಈ ಸಮುದಾಯದಲ್ಲಿ ಇಂದು ಸಾಕಷ್ಟು ಮಂದಿ ಶೈಕ್ಷಣಿಕ ಪ್ರಗತಿ ಹೊಂದಿದ್ದಾರೆ, ಕೃಷ್ಣನ ಜೀವನ ಮೌಲ್ಯಗಳನ್ನು ಇನ್ನು ಹೆಚ್ಚು ಅರ್ಥೈಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ತಹಶೀಲ್ದಾರ ಎನ್.ರಘುಮೂರ್ತಿ ಮಾತನಾಡಿ, ಶ್ರೀಕೃಷ್ಣಾ ಜಯಂತಿ ಪ್ರತಿಯೊಬ್ಬರು ಆಚರಿಸುತ್ತಾರೆ. ಕೃಷ್ಟಾ ಪರಮಾತ್ಮನನ್ನು ಆರಾಧಿಸುತ್ತಾರೆ. ಆಧುನಿಕ ಯುಗದಲ್ಲು ಬಹಳಷ್ಟು ಜನರಿಗೆ ದೇವರ ಮೇಲಿನ ನಂಬಿಕೆ ಅಪಾರವಾದದ್ದು, ಇಂದು ಕೃಷ್ಣಾ ಜಯಂತಿಯನ್ನು ಪಕ್ಷಬೇದ ಮರೆತ್ತು ಅದ್ದೂರಿಯಿಂದ ಆಚರಿಸಿದ್ದಿರಿ ಶಿಕ್ಷಣ ಇದ್ದರೆ ಎಂತಹ ಕಠಿಣ ಕೆಲಸಗಳು ಇದ್ದರು ಉಪಯದಿಂದ ಸಾಧನೆ ಮಾಡಬಹುದು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಶ್ರೀಕೃಷ್ಣಾ ಯಾದವ್ ಸಂಘದ ಅಧ್ಯಕ್ಷ ರವಿಕುಮಾರ, ಚಂದ್ರಣ್ಣ, ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಬಿ.ಟಿ.ರಮೇಶ, ಮಲ್ಲಿಕಾರ್ಜುನ, ತಾಪಂ.ಸದಸ್ಯ ಗದ್ದಿಗೆ ತಿಪ್ಪೇಸ್ವಾಮಿ, ಬಿ.ವಿ.ಸಿರಿಯಣ್ಣ, ಕಂಪಟ್ಯೂಟರ್ ಅಪರೇಟರ್ ಕಾಂತರಾಜ್, ಕರಿಯಣ್ಣ, ಕೆ.ಹನುಂತಪ್ಪ, ಮೂರ್ತಿಪ್ಪ, ರಂಗಸ್ವಾಮಿ, ಬಾಲರಾಜ್, ನಾಮನಿದೇರ್ಶನ ಸದಸ್ಯ ವಿರೇಶ್, ಇತರರು ಇದ್ದರು .

ಪೋಟೋ: ಚಳ್ಳಕೆರೆ ನಗರದ ತಾಲ್ಲೂಕು ಕಚೇರಿಯಲ್ಲಿ ಶ್ರೀಕೃಷ್ಣಾ ಜಯಂತಿಯನ್ನು ಸರಳವಾಗಿ ಶಾಸಕ ಟಿ.ರರ್ಘಮೂರ್ತಿ ನೇತೃತ್ವದಲ್ಲಿ ನೆರವೇರಿಸಿದರು.

About The Author

Namma Challakere Local News
error: Content is protected !!