Category: News Flash

ಚಳ್ಳಕೆರೆ : ಕೃಷಿ ಇಲಾಖೆಯಲ್ಲಿ ಕಳಪೆ ಶೇಂಗಾ ವಿತರಣೆ : ಪ್ರತಿಭಟನೆಗೆ‌ ಮುಂದಾದ ರೈತ ಸಂಘ

ಚಳ್ಳಕೆರೆ: ರೈತರಿಗೆ ನೀಡುವ ಬಿತ್ತನೆ‌ ಬೀಜ ಕಳಪೆಯಿಂದ ಕೂಡಿದೆ ಇದರಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ ಖರೀದಿಸಿದ ರೈತನಿಗೆ ಕಷ್ಟವಾಗುತ್ತದೆ ಇದರಿಂದ ಶೇಂಗಾ ಬೀಜ ಸರಬರಾಜು ಮಾಡಿರುವ ಸರ್ಕಾರದ ನಡೆ ಖಂಡಿಸಿ ತಾ.ಕಚೇರಿ ಬಳಿ ಅಖಂಡ ಕರ್ನಾಟಕ ರೈತ ಸಂಘದಿಂದ…

ಒಂದು ಮಗುವಿಗೆ ಒಂದು ಸಸಿ ನೆಟ್ಟು ಪರಿಸರ ಜಾಗೃತಿ : ಮುಖ್ಯ ಶಿಕ್ಷಕಿ ಟಿ ಸೌಭಾಗ್ಯ

ನಾಯಕನಹಟ್ಟಿ::ಹೋಬಳಿಯ ಮಲ್ಲೂರ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದಕಪಿಲೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು…. ಈ ವೇಳೆ ಮುಖ್ಯಶಿಕ್ಷಕಿ ಸೌಭಾಗ್ಯ ಮಾತನಾಡಿರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶವೆಂದರೆ…

ಚಿತ್ರದುರ್ಗ : ಅಧಿಕೃತ ಮತಾಂತರಕ್ಕೆ  ಅಡ್ಡಿಯಿಲ್ಲ : ಆಮಿಷ ಹಾಗೂ ಬಲವಂತದ ಮತಾಂತರಕ್ಕೆ ಕಡಿವಾಣ : ಗೃಹ ಸಚಿವ ಅರಗ ಜ್ಞಾನೇಂದ್ರ

ಚಿತ್ರದುರ್ಗ ಜೂ.08: ಸಂವಿಧಾನದಲ್ಲಿ ಧಾರ್ಮಿಕ ಹಕ್ಕು ನೀಡಲಾಗಿದೆ. ಮತಾಂತರ ಆಗಲೇ ಬಾರದು ಎಂದು ಎಲ್ಲೂ ಇಲ್ಲ. ಮತಾಂತರವು ಅಧಿಕೃತವಾಗಿರಬೇಕು. ಆಮಿಷ ಹಾಗೂ ಬಲವಂತದ ಮತಾಂತರಕ್ಕೆ ಕಡಿವಾಣ ಹಾಕಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ…

ಚಳ್ಳಕೆರೆ : ಜೂನ್ 18 ರಂದು ಕಂದಾಯ ಸಚಿವ ಆರ್.ಅಶೋಕ್ ತಾಲೂಕಿಗೆ ಬೇಟಿ

ಚಳ್ಳಕೆರೆ : ಜೂನ್ 18 ರಂದು ಕಂದಾಯ ಸಚಿವ ಆರ್.ಅಶೋಕ್ ತಾಲೂಕಿಗೆ ಬೇಟಿ ನೀಡುವ ಕುರಿತು, ಇಂದು ಘಟಪರ್ತಿ ಗ್ರಾಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವ ಭಾವಿ ಪರೀಶಿಲನೆ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿಕೊಂಡ ತಾಲೂಕು ಪಂಚಾಯತಿ ಕಾರ್ಯನಿರ್ವಾಣಾಧಿಕಾರಿ ಹನುಮಂತಪ್ಪ…

ಚಳ್ಳಕೆರೆ : ಗಡಿಭಾಗದ ಶಾಲೆಗೆ ಶಿಕ್ಷಕರ ನೇಮಕ ಮಾಡಿ ಪೋಷಕರ ಒತ್ತಾಯ : ತಾಲೂಕಿನಲ್ಲಿ ಸು.227 ಸಹ ಶಿಕ್ಷಕರ ಕೊರತೆ

ಚಳ್ಳಕೆರೆ : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿಮೇಲ್ದರ್ಜೆಗೇರಿಸಿ 6 ಮತ್ತು 7 ನೇ ತರಗತಿ ಶಾಲೆಗೆ ಇಬ್ಬರು ಶಿಕ್ಷಕರನ್ನು ನೇಮಿಕ ಮಾಡಿ ಸ್ವಾಮಿ‌ ಎಂದು ಗ್ರಾಮೀಣ ಪ್ರದೇಶದ ಮುಗ್ದ ಜನರು ತಮ್ಮ ಮಕ್ಕಳ ವಿದ್ಯಾಭ್ಯಾಸ ದೃಷ್ಠಿಯಿಂದ ಪರಿ…

ಚಳ್ಳಕೆರೆ : ಅಕ್ರಮ ಮಧ್ಯ ಮಾರಾಟ ಮೌನ ವಹಿಸಿದ ಅಬಕಾರಿ ಇಲಾಖೆ : ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ

ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಅಕ್ರಮ ಮಧ್ಯೆ ಮಾರಾಟ ನಡೆಯುತ್ತಿದೆ ಆದರೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಕೆ ಮಾತ್ರ ಮೌನ ವಹಿಸಿರುವುದು ಶೋಚನೀಯ ಆದರೆ ತಾಲೂಕು ಕಛೇರೆಗೆ ದಿನ ನಿತ್ಯವೂ ಅಕ್ರಮ ಮಧ್ಯೆ ಮಾರಾಟಕ್ಕೆ ಕಡಿವಾಣ ಹಾಕಿ ನಮ್ಮ ಮಕ್ಕಳ…

ಚಳ್ಳಕೆರೆ : ಪತ್ರಕರ್ತರ ಮೇಲೆ ಹಲ್ಲೆ : ಸೂಕ್ತ ಕಾನೂನು ಕ್ರಮಕ್ಕೆ ತಶೀಲ್ದಾರ್ ಗೆ ಮನವಿ

ಚಳ್ಳಕೆರೆ : ಕೆಲ ಪಕ್ಷದ ಹೆಸರು ಹೇಳಿಕೊಂಡು ಸರಕಾರಿ ಕಛೇರಿಯಲ್ಲಿ ಲೈವ್ ಮಾಡುತ್ತಾ ಸರಕಾರದ ಅದೀನ‌ ಅಧಿಕಾರಿಗಳಿಗೆ ದಕ್ಕೆ‌ ಉಂಟುಮಾಡುವ ಇವರುಗಳನ್ನು ಸಾರ್ವಜನಿಕವಾಗಿ ಪ್ರಶ್ನೆ‌ಮಾಡಿದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದು ತಹಶೀಲ್ದಾರ್ ಗೆ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದಿಂದಮನವಿ…

ಶೇಂಗಾ ಬಿತ್ತನೆ ಬೀಜ ಪಡೆದುಕೊಳ್ಳುವಂತೆ ಕೃಷಿ ಅಧಿಕಾರಿ ಹೇಮಂತ್ ನಾಯ್ಕ ಮನವಿ

ನಾಯಕನಹಟ್ಟಿ ::ಹೋಬಳಿಯ ರೈತರಿಗೆ ಶೇಂಗಾ ಬೀಜ ವಿತರಣೆ 2022 – 23 ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇಂದು ಪ್ರಥಮವಾಗಿ ನಾಯಕನಹಟ್ಟಿ ಗೌಡಗೆರೆ ನಲಗೇತನಹಟ್ಟಿ ಗ್ರಾಮ ಪಂಚಾಯತಿಯ ರೈತರಿಗೆ ಶೇಂಗಾ ಬೀಜ ವಿತರಣೆ ಮಾಡಲಾಯಿತು .…

ಕಾಡುಗೊಲ್ಲ ಜಾತಿಗೆ ಮುಳುವಾದ ಶಾಸಕಿ ಪೂರ್ಣಿಮಾ : ರಾಜ್ಯಾಧ್ಯಕ್ಷ ಶಿವು ಯಾದವ್ ಆರೋಪ

ಚಳ್ಳಕೆರೆ : ನಮ್ಮ ಜಾತಿಯಲ್ಲಿ ಹುಟ್ಟಿ ನಮ್ಮ ಮತಗಳಿಂದ ಇಂದು ಅಧಿವೇಶನಕ್ಕೆ ಆಯ್ಕೆಯಾದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ನಮ್ಮ ಜಾತಿಗೆ ಮುಳುವಾಗಿದ್ದಾರೆ ಎಂದು ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಿವುಯಾದವ್ ಆರೋಪಿಸಿದ್ದಾರೆ ನಗರದ ಪ್ರವಾಸಿ ಮಂದಿರದಲ್ಲಿ ಕಾಡುಗೊಲ್ಲರ ತಾಲೂಕು…

ಮೆಟ್ರಿಕ್ ಪೂರ್ವ ಹಾಸ್ಟೆಲ್ ಗೆ ಅರ್ಜಿ ಆಹ್ವಾನ : ಜೂನ್ 20 ಕೊನೆ ದಿನ

ಚಳ್ಳಕೆರೆ : ನಗರದಲ್ಲಿ 5 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಪ್ರವೇಶ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್20 ರಂದು ಕೊನೆ ದಿನಾಂಕ ವಾಗಿದೆ. . ಆದ್ದರಿಂದ ಗ್ರಾಮೀಣ ಪ್ರದೇಶದ ಹಾಸ್ಟೆಲ್…

error: Content is protected !!