ನಾನು ನಿಮ್ಮನ್ನು ಎಲ್ಲಿಗೂ ವರ್ಗಾವಣೆ ಮಾಡುವುದಿಲ್ಲ : ಶಾಸಕ ಎನ್.ವೈ.ಗೋಪಾಲಕೃಷ್ಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ…! ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆ…!!
ಚಳ್ಳಕೆರೆ : ಇದು ನನ್ನ ಜೀವನದ ಕೊನೆಯ ರಾಜಾಕೀಯ ಆದ್ದರಿಂದ ಮತದಾರರ ಋಣ ತೀರಿಸುವ ಕೆಲಸವಾಗಬೇಕಿದೆ, ಅದರಂತೆ ನಾನು ಯಾರಿಗೂ ಎದರುವವನಲ್ಲ ಅದರಂತೆ ತಪ್ಪು ಕಂಡರೆ ಸುಮನ್ನಿರುವವನಲ್ಲ ಆದ್ದರಿಂದ ನಿಮ್ಮ ಅಧಿಕಾರಿ ವ್ಯಾಪ್ತಿಯಲ್ಲಿ ಕರ್ತ್ಯವ್ಯ ನಿರ್ವಹಿಸಿ ನಾನು ನಿಮ್ಮನ್ನು ಎಲ್ಲಿಗೂ ವರ್ಗಾವಣೆ…
