ನಮ್ಮ ಚಳ್ಳಕೆರೆ ಟಿವಿ ವರದಿಗೆ ಎಚ್ಚೆತ್ತು ಚರಂಡಿ ಸ್ವಚ್ಛತೆ ಮಾಡಿಸಲು ಮುಂದಾದ ಅಧಿಕಾರಿಗಳು
ಚಳ್ಳಕೆರೆ ನಮ್ಮ ಚಳ್ಳಕೆರೆ ಟಿವಿ ವರದಿಗೆ ಎಚ್ಚೆತ್ತು ಚರಂಡಿ ಸ್ವಚ್ಛತೆ ಮಾಡಿಸಲು ಮುಂದಾದ ಅಧಿಕಾರಿಗಳು ನಮ್ಮ ಚಳ್ಳಕೆರೆ ಟಿವಿ ಫಲಶೃತಿ ವರದಿ ಚಳ್ಳಕೆರೆ. ತಾಲೂಕಿನ ಜಾಜುರು ಗ್ರಾ.ಪಂಚಾಯತಿ ವ್ಯಾಪ್ತಿಯ ಕಾಮಸಮುದ್ರ ಗ್ರಾಮದಲ್ಲಿ ಸರಿಯಾಗಿ ಚರಂಡಿ ಸ್ವಚ್ಛತೆ ಮಾಡಿಸದೆ ಇರುವುದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ…
