Category: News Flash

ಹಿಂದೂ-ಮುಸ್ಲಿಂ ಸ್ನೇಹ ಸೌಹಾರ್ದ ಸಂಕೇತ ರಂಜಾನ್ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಸ್ನೇಹ ಸೌಹಾರ್ದ ಸಂಕೇತವಾದ ರಂಜಾನ್ ಹಬ್ಬವನ್ನು ಕಳೆದ ಒಂದು ತಿಂಗಳ ಕಾಲ ಮುಸ್ಲಿಂ ಬಾಂಧವರುರೋಜಾ ಇರುವ ಮೂಲಕ ಅಲ್ಲನ ಕೃಪೆಗೆ ಪಾತ್ರರಾಗಿದ್ದಾರೆ. ಅದರಂತೆ ಇಂದು ನಗರದ ಜಾಮಿಯಾ ಮಸೀದಿ, ಅನ್ಸರ್ ಮಸೀದಿ,, ಮದೀನ ಮಸೀದಿ ಹೀಗೆ ಹತ್ತಕ್ಕೂ ಹೆಚ್ಚಿನ…

ಬಸವಣ್ಣನವರ ಆದರ್ಶ ಇಂದಿನ ಯುವ ಪೀಳಿಗೆಗೆ ದಾರಿದೀಪ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಐದನೇ ಶತಮಾನದ ಬುದ್ಧ 12ನೇ ಶತಮಾನದ ಬಸವಣ್ಣ ಮತ್ತು 19ನೇ ಶತಮಾನ ಅಂಬೇಡ್ಕರ್ ಅವರ ತತ್ವಗಳು ಸಿದ್ಧಾಂತಗಳು ಆದರ್ಶಗಳು ಇಂದಿನ ಪರಿಸ್ಥಿತಿಗೆ ಪ್ರಸ್ತುತವಾಗಿವೆ ಇವರ ಆದರ್ಶ ಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು.…

ಜೀವ ರಕ್ಷಕ ಬಿರುದಿಗೆ ಭಾಜನರಾದ ರಂಗಸ್ವಾಮಿ

ವರದಿ : ಹರೀಶ್ ತಿಮ್ಮಪ್ಪಯ್ಯನಹಳ್ಳಿ ಚಳ್ಳಕೆರೆ : ರಸ್ತೆಯಲ್ಲಿ ಅಪಘಾತ ತಡೆ ಅಪಘಾತ ತಡೆ ಜಾಗೃತಿಗೆ ಮುಂದಾದ ಸಂಜೀವಿನಿ ರಂಗಸ್ವಾಮಿ ಇಂದು ದೇಶದಲ್ಲಿ ರಸ್ತೆ ಅಪಘಾತ ಒಂದು ಸಮಾಜಿಕ ಪೀಡುಗು ಆಗಿ ಜನರನ್ನು ಕಾಡುತ್ತಿದೆ. ಇಂತಹ ಒಂದು ಸನ್ನಿವೇಶದಿಂದ ರಂಗಸ್ವಾಮಿ ಎಂಬ…

ನಟ ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ಬಸವ ಶ್ರೀ ಪ್ರಶಸ್ತಿ

ಚಿತ್ರದುರ್ಗ : ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 3ರಂದು ಬೆಳಗ್ಗೆ 11 ಗಂಟೆಗೆ ಬಸವ ಜಯಂತಿ ಅಂಗವಾಗಿ ಸರ್ವಶರಣ, ಸಂತ ಮತ್ತು ದಾರ್ಶನಿಕರ ಸ್ಮರಣೆ ಹಾಗೂ ಹೆಸರಾಂತ ನಟ ಮತ್ತು ಸಾಂಸ್ಕೃತಿಕ ರಾಯಭಾರಿ ಡಾ. ಪುನೀತ್ ರಾಜಕುಮಾರ್ ಅವರಿಗೆ…

ಕಾಯಕ ನಿಷ್ಠೆ ಮೆರೆದ ಗ್ರಾಪಂ.ಅಧ್ಯಕ್ಷ ಬಸವರಾಜ್

ಚಳ್ಳಕೆರೆ : ದಿನ ನಿತ್ಯ ತಮ್ಮ ಕಾಯಕ ನಿಷ್ಠೆ ಮೆರೆಯುವ ಕಾರ್ಮಿಕ ವರ್ಗಕ್ಕೆ ಇಂದು ವಿಶೇಷ ದಿನವಾಗಿದೆ ಆದ್ದರಿಂದ ಅವರ ದಿನಾಚರಣೆ ಅವರ ಕಾಯಕದ ಮೂಲಕ ಆಚರಿಸುವುದು ಸಂತಸ ತಂದಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ನನ್ನಿವಾಳ ಬಸವರಾಜ್ ಹೇಳಿದರು ತಾಲೂಕಿನ…

ಇಸ್ಪೀಟು ಜೂಜಾಟ ಆರುಜನ ವಶ

ಚಳ್ಳಕೆರೆ : ಇಸ್ಪೀಟು ಜೂಜಾಟದ ಅಡ್ಡೆ‌ಮೇಲೆ ಪೊಲೀಸ್ ದಾಳಿ ಆರು ಜನ ವಶ ನಗರದ ಕಾಟಪ್ಪನಹಟ್ಟಿ ಹುಂಡಿ ಕೆಂಚಮ್ಮನ, ಗುಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ಆಡುತ್ತಿರುವ ಖಚಿತ ಮಾಹಿತ ಮೇರೆಗೆ ಪೊಲೀಸ್ ರು ಬಲೆ ಬಿಸಿ ಸುಮಾರು ಆರು…

ಮಟ್ಕಾ ಚೀಟಿ : ಮಹಿಳೆ ಮೇಲೆ ಪ್ರಕರಣ ದಾಖಲು

ಚಳ್ಳಕೆರೆ : ಹಣವನ್ನು ಪಣವಾಗಿ ಇಟ್ಟು ಮಟ್ಕಾ ಹಾಡಿಸುತ್ತಿದ್ದ ಮಹಿಳೆ ಮೇಲೆ ಪ್ರಕರಣ ದಾಖಲಾದ ಪ್ರಸಂಗ ಚಳ್ಳಕೆರೆ ನಗರ ಠಾಣೆಯಲ್ಲಿ ನಡೆದಿದೆ. ಹೌದು ಚಳ್ಳಕೆರೆ ನಗರದ ಇಂಜಯ್ಯನಹಟ್ಟಿಯಲ್ಲಿ ಸಾರ್ವಜನಿಕರನ್ನು ಗುಂಪು ಕಟ್ಟಿಕೊಂಡು ಮಟ್ಕಾ ಹಾಡಿಸುತ್ತಿದ್ದ ಮಹಿಳೆ ನಾಗವೇಣಿ ಎಂಬುವವರು ಮಟ್ಕಾ ಚೀಟಿಗಳನ್ನು…

ಮೇ.3ರಂದು ತಾಲೂಕು ಆಡಳಿತದಿಂದ ಬಸವ ಜಯಂತಿ

ಚಳ್ಳಕೆರೆ : ಶ್ರೀ ಬಸವ ಜಯಂತಿಯನ್ನು ಮೇ 03 ರಂದು ಬೆಳಿಗ್ಗೆ 10 ಗಂಟೆಗೆ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ‌ ಅಧ್ಯಕ್ಷರು, ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ. ಸದರಿ ಕಾರ್ಯಕ್ರಮವು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ…

HPPC ಕಾಲೇಜಿನ ಪ್ರಾಶುಂಪಾಲರಾಗಿ ನರಸಿಂಹಮೂರ್ತಿ ಅಧಿಕಾರ

ಚಳ್ಳಕೆರೆ : ಎಚ್.ಪಿ.ಪಿ.ಸಿ‌. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೆರವಾದ ಸ್ಥಾನಕ್ಕೆ ಇಂದು ಪ್ರಾಂಶುಪಾಲರಾಗಿ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ.ಯು. ನರಸಿಂಹಮೂರ್ತಿ ಅಧಿಕಾರ ಸ್ವೀಕರಿಸಿದರು. ನಗರದ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಾಲೂಕಿನಲ್ಲಿ ಪ್ರತಿಷ್ಠಿತ ಕಾಲೇಜಾಗಿ ಹೊರಹೊಮ್ಮಿದ್ದು, ಕಾಲೇಜಿನಲ್ಲಿ ಕಲಾ,…

ಮಾದಿಗ ಸಮುದಾಯದಿಂದ ಮುಖ್ಯಮಂತ್ರಿಗಳಿಗೆ ಕೃತಜ್ಞತೆ

ಚಿತ್ರದುರ್ಗ : ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾಗಿರುವ ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬೆಳವಣಿಗೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಕಲಘಟಗಿ ಸಮೀಪ 82 ಎಕರೆ ಜಮೀನು ಮಂಜೂರು ಮಾಡಿರುವ ಗೌರವಾನ್ವಿತ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ಕರ್ನಾಟಕದ ಮಾದಿಗ ಸಮಾಜದ…

error: Content is protected !!