ರಾಜ್ಯದಲ್ಲಿ ಮಧ್ಯೆದ ಧರ ಏರಿಕೆಯಾದ ಹಿನ್ನೆಲೆಯಲ್ಲಿ ಮಧ್ಯೆಪ್ರೀಯರ ಜೇಬಿಗೆ ಕತ್ತರಿ..! ಹಳೆ ಮಧ್ಯೆದ ಬಾಟಲಿಗಳನ್ನು ಹೊಸ ದರದ ರೂಪದಲ್ಲಿ ಮಾರಾಟ..!! ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿದ : ಅಬಕಾರಿ ನೀರಿಕ್ಷರಾದ ನಾಗರಾಜ್
ಚಳ್ಳಕೆರೆ : ರಾಜ್ಯದಲ್ಲಿ ಮಧ್ಯೆದ ಧರ ಏರಿಕೆಯಾದ ಹಿನ್ನೆಲೆಯಲ್ಲಿ ಮಧ್ಯೆಪ್ರೀಯರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.ಇನ್ನೂ ಹಳೆ ಮಧ್ಯೆದ ಬಾಟಲಿಗಳನ್ನು ಹೊಸ ದರದ ರೂಪದಲ್ಲಿ ಮಾರಾಟ ಮಾಡುವ ಕೆಲವು ಮಧ್ಯೆ ಅಂಗಡಿಗಳು ಇದನ್ನೆ ಬಂಡವಾಳವಾನ್ನಾಗಿ ಮಾಡಿಕೊಂಡು ಹಳೆ ಸ್ಟಾಕ್‌ನ್ನು ಹೊಸ ದರಕ್ಕೆ ಮಾರಾಟ…
