ಲೋಕಸಭಾ ಚುನಾವಣೆ : ಪೋಲಿಸ್ ಪಥ ಸಂಚಲನ : ಸಾರ್ವಜನಿಕರ ಗಮನ ಸೇಳೆದ ಮಹಿಳಾ ಸೇನಾ ಪಡೆ
ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ನಿಮಿತ್ತ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಸಲುವಾಗಿಕೇಂದ್ರ ಮಿಲಿಟರಿ ಸೇನಾ ಪಡೆ ನಗರದ ಪ್ರಮುಖ ಬೀದಿಗಳಲ್ಲಿಪಥ ಸಂಚಲನ ನಡೆಸಿದರು. ಇನ್ನೂ ಪಥ ಸಂಚಲನದ ನೇತೃತ್ವದ ವಹಿಸಿದ ತಹಶಿಲ್ದಾರ್ ರೇಹಾನ್ ಪಾಷ, ಡಿವೈಎಸ್ ಪಿ ಬಿಟಿ ರಾಜಣ್ಣ,…
