ಚಳ್ಳಕೆರೆ ನ್ಯೂಸ್ : ರಾಜಕಾಲುವೆಗಳ ಸ್ವಚ್ಚತೆ ಮರಿಚೀಕೆ : ಖಾಸಗಿ ಮನೆಗಳಿಗೆ ನುಗ್ಗಿದ ನೀರು..! ಮೌನವಹಿಸಿದ ಚಳ್ಳಕೆರೆ ನಗರಸಭೆ,,?
ಚಳ್ಳಕೆರೆ ನ್ಯೂಸ್ : ಬಯಲು ಸೀಮೆ ಚಳ್ಳಕೆರೆ ನಗರದಲ್ಲಿರಾಜ ಕಾಲುವೆಗಳ ದುರಸ್ತಿ ಕಾಣದೆ ಮಳೆ ಬಂದ ಸಂಧರ್ಭದಲ್ಲಿ ರಾಜ ಕಾಲುವೆಗಳ ಮೂಲಕ ನೀರು ಖಾಸಗಿ ಲೇಔಟ್ ಗಳ ಮನೆಗಳಿಗೆ ನುಗ್ಗಿ ಹಾನಿ ಉಂಟುಮಾಡುತ್ತಿವೆ. ಅದರಂತೆ ಚಳ್ಳಕೆರೆ ನಗರದ ವಾಲ್ಮೀಕಿ ನಗರದ ಕುವೆಂಪು…
