ಚಳ್ಳಕೆರೆಯ ಶ್ರೀಶಾರದಾಶ್ರಮದಲ್ಲಿ ನವರಾತ್ರಿ ಸಂಭ್ರಮ”
“ಚಳ್ಳಕೆರೆಯ ಶ್ರೀಶಾರದಾಶ್ರಮದಲ್ಲಿ ನವರಾತ್ರಿ ಸಂಭ್ರಮ” ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ನವರಾತ್ರಿಯ ಪ್ರಯುಕ್ತ ಶ್ರೀಮತಿ ಸುಮ ಪ್ರಕಾಶ್ ಮತ್ತು ಸಂಗಡಿಗರು ಶ್ರೀಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಪಠಣ ಮತ್ತು ವಿಶೇಷ ದೇವಿ ಭಜನೆಗಳನ್ನು ನಡೆಸಿಕೊಟ್ಟರು. ಈ ಭಜನಾ ಕಾರ್ಯಕ್ರಮದಲ್ಲಿ…
