ಚಳ್ಳಕೆರೆ :ಟಿಪ್ಪರ್ ಮಾಲೀಕರಿಗೆ ನ್ಯಾಯ ಒದಗಿಸುವಂತಹ ತಹಶಿಲ್ದಾರ್ ಗೆ ಮನವಿ
ಚಳ್ಳಕೆರೆ :ಟಿಪ್ಪರ್ ಮಾಲೀಕರಿಗೆ ನ್ಯಾಯ ಒದಗಿಸುವಂತಹ ತಹಶಿಲ್ದಾರ್ ಗೆ ಮನವಿ ನಗರದ ತಹಶಿಲ್ದಾರ್ ಕಚೇರಿಯಲ್ಲಿ ತಹಶಿಲ್ದಾರ್ ರೇಹಾನ್ ಪಾಷಗೆ ಮನವಿ ಪತ್ರ ಸಲ್ಲಿಸಿದ ಟಿಪ್ಪರ್ ಮಾಲೀಕರು, ಈಗಾಗಲೇ ಮೈನಿಂಗ್ ತೆಗೆದುಕೊಂಡಿರುವಸಂಬಂಧಪಟ್ಟ ವ್ಯಾಪಾರಿಗಳಿಗೆ ಮನವಿ ನೀಡಿದ್ದು, ಸ್ಪೀಲ್ ಫ್ಯಾಕ್ಟರಿ ಇವರುಗಳು ನಮಗೆ ಕರೆಸಿ…
