ಚಳ್ಳಕೆರೆ :ಮೊಳಕಾಲ್ಕೂರು: ಧರ್ಮಸ್ಥಳ ಅಭಿವೃದ್ಧಿ ಸಂಸ್ಥೆ ಕಾರ್ಯಅನನ್ಯ
ಚಳ್ಳಕೆರೆ :ಮೊಳಕಾಲ್ಕೂರು: ಧರ್ಮಸ್ಥಳ ಅಭಿವೃದ್ಧಿ ಸಂಸ್ಥೆ ಕಾರ್ಯಅನನ್ಯಮೊಳಕಾಲ್ಕೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು,ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿವೃದ್ಧಿ ಸಂಸ್ಥೆಯು ಮೊಳಕಾಲ್ಕೂರುತಾಲೂಕಷ್ಟೇ ಅಲ್ಲದೆ ಇಡೀ ರಾಜ್ಯದ ಪ್ರತಿ ಹಳ್ಳಿಯಲ್ಲೂಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೀಡುತ್ತಿರುವ ಒತ್ತು ಅನನ್ಯಎಂದು ಶ್ಲಾಘಿಸಿದರು. ಮೊಳಕಾಲ್ಕೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮಾಭಿವೃದ್ಧಿಯಿಂದ ಶಿಷ್ಯ…
