ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿ : ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ
ಚಳ್ಳಕೆರೆ : ಮಾನವರಾದ ನಾವುಗಳು ಸಮಾಜಕ್ಕಾಗಿ ನಿಸ್ವಾರ್ಥಸೇವೆ ಸಲ್ಲಿಸಿ, ನಮ್ಮ ದೇಶದ ಪರಂಪರೆಯಂತೆ ನಮ್ಮ ಬದುಕಿನುದ್ದಕ್ಕೂ ಸಹ ಕಾಯಕ, ಪ್ರಾರ್ಥನೆ, ಯೋಗ, ಧ್ಯಾನ, ಸತ್‌ಚಿಂತನೆ, ಸದಾಚಾರಗಳನ್ನು ಮನುಷ್ಯ ಜೀವಿತದಲ್ಲಿ ರೂಢಿಸಿಕೊಂಡರೆ ನಮ್ಮ ಬದುಕು ಬಂಗಾರವಾಗುತ್ತದೆ ಎಂದು ಬಾಳೆಹೊನ್ನೂರು ಶಾಖಾ ಮಟವಾದ ಶ್ರೀ…
