Author: Ramu Dodmane

ಚಳ್ಳಕೆರೆ‌ : ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಜನ್ಮ ದನದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ, ಅಪಾರ ಅಭಿಮಾನಿಗಳು ಸಾಗರೋಪಾಧಿಯಲ್ಲಿ ಶುಭಾಷಯ ಕೋರಿದ ಅಭಿಮಾನಿ ಬಳಗ

ಚಳ್ಳಕೆರೆ : ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಗರದ ಶಾಸಕರ ಭವನದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಶಿಭಿರ ಆಯೋಜಿಸಿದ್ದರು. ಶಾಸಕ ಟಿ.ರಘುಮೂರ್ತಿ ಅಭಿಮಾನಿ ಬಳಗದವರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ದೃರ್ಶಯ ಎಲ್ಲೆಡೆ ಕಂಡು ಬಂದಿತು. ಇನ್ನೂ ನಗರಕ್ಕೆ ಆಗಮಿಸಿದ ಶಾಸಕ…

ಚಳ್ಳಕೆರೆ : ದೂರದ ಊರುಗಳಿಗೆ ಗುಳೆ ಹೊಗದೆ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿಯೊಳಗೆ ಕೆಲಸ ಮಾಡಿ : CEO ಕೆ.ಎಸ್. ನಂದೀನಿದೇವಿ

ಚಳ್ಳಕೆರೆ : ಗ್ರಾಮೀಣ ಪ್ರದೇಶದ ಕಾರ್ಮಿಕರು ಉದ್ಯೋಗ ಬಯಸಿ ದೂರದ ಊರುಗಳಿಗೆ ಗುಳೆ ಹೊಗದೆ ತಾವಿದಲ್ಲಿಯೇ ಮಹಾತ್ಮಗಾಂಧಿ ಉದ್ಯೋಗ ಖಾತ್ರಿಯೊಳಗೆ ಕೆಲಸ ಮಾಡಿ ಎಂದು ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಸ್. ನಂದೀನಿದೇವಿ ಹೇಳಿದ್ದಾರೆ.ಅವರು ತಾಲೂಕಿನ ಸೊಮಗುದ್ದು, ಸಾಣಿಕೆರೆ, ಎನ್.ಮಹದೇವಪುರ, ಹಬ್ಬೆನಹಳ್ಳಿ,…

ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ 3 ಲಕ್ಷ ಚೆಕ್ ವಿತರಣೆ ಈ ರಾಮರೆಡ್ಡಿ

ನಾಯಕನಹಟ್ಟಿ ::ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಈ ದೇಶದ ಧೀಮಂತ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ಕಾರ್ಯ ಶ್ಲಾಘನೀಯ ಎಂದು ಮಂಡಲ ಅಧ್ಯಕ್ಷ ಈ ರಾಮರೆಡ್ಡಿ ಹೇಳಿದರು. ಅವರು ಪಟ್ಟಣದ 14 ನೇ ವಾರ್ಡಿನ ರಾಮಾಂಜಿನಿ ಲಲಿತಮ್ಮ…

ಚಳ್ಳಕೆರೆ : ರಾಜ್ಯಕ್ಕೆ ಮೂರನೇ ಸ್ಥಾನ ತಂದು ಕೊಡುವಲ್ಲಿ ಶ್ರಮಿಸಿದ ತಹಶೀಲ್ದಾರ್ ಎನ್ ರಘುಮೂರ್ತಿ ಸೇವೆ ಅನನ್ಯ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಸಕಾಲಮತ್ತು ಭೂಮಿ ಯೋಜನೆಅಡಿ ಸಾರ್ವಜನಿಕರಿಗೆ ಕೊಡು ಮಾಡುತ್ತಿರುವಂತಹ ಸೌಲಭ್ಯಗಳನ್ನು ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರಿಗೆ ನೀಡಿ ರಾಜ್ಯದಲ್ಲಿ ಮೂರನೇ ಶ್ರೇಯಾಂಕದಲ್ಲಿ ಇರುವುದು ತುಂಬಾ ಸಂತೋಷ ತಂದಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ನಗರದ ತಾಲೂಕು ಕಚೇರಿಯಲ್ಲಿ ಇಂದು 59 ನೇ…

ಚಳ್ಳಕೆರೆ : ಆಟೋ ಬೈಕ್ ನಡುವೆ ಡಿಕ್ಕಿ ಒರ್ವ ಸಾವು

ಚಳ್ಳಕೆರೆ : ನಗರದ ಬಳ್ಳಾರಿ ರಸ್ತೆಯ ಪೆಟ್ರೋಲ್ ಬಂಕ್ ಸಮೀಪದಲ್ಲಿ ಚಳ್ಳಕೆರೆ ನಗರದ ಕಡೆಯಿಂದ ವೆಂಕಟೇಶ್ವರ ನಗರಕ್ಕೆ ಪೇಯಿಂಟ್ ಕೆಲಸ ಮುಗಿಸಿಕೊಂಡು ಮನೆಗೆ ಹೊಗುತ್ತಿದ್ದ ಶ್ರೀನಿವಾಸ್ 25 ವರ್ಷ ಎಂಬ ಯುವಕ ಬೈಕ್ ನಲ್ಲಿ ಹೊಗುತ್ತಿರುವಾಗ ಎದುರುಗಡೆ ಬಂದ ಆಟೋ ಡಿಕ್ಕಿ…

ಚಳ್ಳಕೆರೆ : ಕಳಂಕ ರಹಿತ ಅಧಿಕಾರ ನಡೆಸಲು ತಹಶೀಲ್ದಾರ್ ಎನ್ ರಘುಮೂರ್ತಿ ಸಲಹೆ..

ಚಳ್ಳಕೆರೆ : ಕಳಂಕ ರಹಿತವಾಗಿ ಮಾಡುವಂತಹ ಸಾಮಾಜಿಕ ಸೇವೆ ಜೀವನದಲ್ಲಿ ಮನುಷ್ಯನಿಗೆ ಸಾರ್ಥಕತೆಯನ್ನು ಒದಗಿಸುತ್ತದೆ ಹಾಗೂ ತಮ್ಮ ವ್ಯಕ್ತಿತ್ವವನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ತಹಸಿಲ್ದಾರ್ ರಘುಮೂರ್ತಿ ಹೇಳಿದರು ಅವರು ಇಂದು ಚಳ್ಳಕೆರೆ ತಾಲೂಕಿನ ಸಿದ್ದೇಶದುರ್ಗ ಗ್ರಾಮ ಪಂಚಾಯಿತಿಯಲ್ಲಿ ಚುನಾವನಾಧಿಕಾರಿಯಾಗಿ ಪಾಲ್ಗೊಂಡಿದ್ದರು.…

ಚಳ್ಳಕೆರೆ : ಬೈಕ್ ಬ್ಯಾಟರಿ ಕದ್ದ ಕಳ್ಳರು : ಮಾಂಗಲ್ಯ ಸರಕ್ಕೆ ಕೈ ಹಾಕಿದ ಕಳ್ಳರಿಗೆ ಬರೀಗೈ..!!

ಚಳ್ಳಕೆರೆ : ಇತ್ತೀಚೆಗೆ ನಗರದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ ಹೌದು ನಗರದ ಪ್ರಮುಖ ಜನಸಂದಣಿ ಸ್ಥಳಗಳಲ್ಲಿ ಟಾರ್ಗೆಟ್ ಮಾಡಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ನಗರದ ಹೃದಯ ಭಾಗವಾದ ನೆಹರು ವೃತ್ತ ಸಮೀಪದಲ್ಲಿ ‌ಬೈಕ್ ನಿಲ್ಲಿಸಿ ಹೊಗಿದ್ದ…

ಚಳ್ಳಕೆರೆ : ಸರಳವಾಗಿ ಮಕ್ಕಳೊಟ್ಟಿಗಿ ಹುಟ್ಟು ಹಬ್ಬ ಆಚರಿಸಿಕೊಂಡ ಚನ್ನಂಗಿ ಸುರೇಶ್

ಚಳ್ಳಕೆರೆ : ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು, ಹಣವಂತರು ತಮ್ಮ ಜನ್ಮ ದಿನಾಚರಣೆಯನ್ನು ಪಬ್ , ರೆಸಾರ್ಟ್ ಗಳಲ್ಲಿ ಅದ್ದೂರಿಯಾಗಿ ಪಾರ್ಟಿ ಕೊಡುವುದರ ಮೂಲಕ ಸಲಬರೆಷನ್ ಮಾಡಿಕೊಳ್ಳುವ ಈಗೀನ ಕಾಲದಲ್ಲಿ ಸರಳವಾಗಿ ಅದು ವಿಕಲ ಚೇತನ ಮಕ್ಕಳ ಜೊತೆಗೆ ಜನ್ಮ…

ಚಳ್ಳಕೆರೆ : ಕೃಷಿ ಇಲಾಖೆಯಲ್ಲಿ ಕಳಪೆ ಶೇಂಗಾ ವಿತರಣೆ : ಪ್ರತಿಭಟನೆಗೆ‌ ಮುಂದಾದ ರೈತ ಸಂಘ

ಚಳ್ಳಕೆರೆ: ರೈತರಿಗೆ ನೀಡುವ ಬಿತ್ತನೆ‌ ಬೀಜ ಕಳಪೆಯಿಂದ ಕೂಡಿದೆ ಇದರಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ ಖರೀದಿಸಿದ ರೈತನಿಗೆ ಕಷ್ಟವಾಗುತ್ತದೆ ಇದರಿಂದ ಶೇಂಗಾ ಬೀಜ ಸರಬರಾಜು ಮಾಡಿರುವ ಸರ್ಕಾರದ ನಡೆ ಖಂಡಿಸಿ ತಾ.ಕಚೇರಿ ಬಳಿ ಅಖಂಡ ಕರ್ನಾಟಕ ರೈತ ಸಂಘದಿಂದ…

ಒಂದು ಮಗುವಿಗೆ ಒಂದು ಸಸಿ ನೆಟ್ಟು ಪರಿಸರ ಜಾಗೃತಿ : ಮುಖ್ಯ ಶಿಕ್ಷಕಿ ಟಿ ಸೌಭಾಗ್ಯ

ನಾಯಕನಹಟ್ಟಿ::ಹೋಬಳಿಯ ಮಲ್ಲೂರ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದಕಪಿಲೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು…. ಈ ವೇಳೆ ಮುಖ್ಯಶಿಕ್ಷಕಿ ಸೌಭಾಗ್ಯ ಮಾತನಾಡಿರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶವೆಂದರೆ…

error: Content is protected !!