ಗೋಪನಹಳ್ಳಿ ಗ್ರಾಮದ ಚಿಲ್ಲರೆ ಅಂಗಡಿ ಮುಂದೆ ಅಕ್ರಮ ಮಧ್ಯೆ ಸೇವೆನೆ ಮಾಡಿರುವ ಆರೋಪದ ಅಡಿಯಲ್ಲಿ ರೆಡ್ಡಪ್ಪ ಮೇಲೆ ಪ್ರಕರಣ ದಾಖಲು
ಚಳ್ಳಕೆರೆ : ಪೋಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಎಷ್ಟೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಕೆಲವರು ಮಾತ್ರ ಹಳೆ ಚಾಳಿನೇ ಮುಂದು ವರೆಸುತ್ತಾ ಬರುತ್ತಾರೆ, ಅತಂಹವರಿಗೆ ಮಾತ್ರ ಪೊಲೀಸ್ ಇಲಾಖೆ ತಕ್ಕ ಪಾಠ ಕಲಿಸುತ್ತೆ ಎಂಬುದಕ್ಕೆ ತಾಜಾ ಉದಾಹರಣೆಯಾದ ಘಟನೆಯೊಂದು…
