ಗೋಪನಹಳ್ಳಿ ಗ್ರಾಮದಲ್ಲಿ ವಿಜಯದಶಮಿ ಹಾಗೂ ಆಯುದ ಪೂಜೆ ಅಂಗವಾಗಿ ಮೈಲಾರಲಿಂಗೇಶ್ವರಸ್ವಾಮಿ ಗೊರವಗಳ (ದೋಣಿ) ಸೇವೆ
ಚಳ್ಳಕೆರೆ ಅ೨೫. ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ವಿಜಯದಶಮಿ ಹಾಗೂ ಆಯುದ ಪೂಜೆ ಅಂಗವಾಗಿ ಶ್ರೀ ದ್ಯಾಮಲಾಂಭ, ಮೈಲಾರಲಿಂಗೇಶ್ವರ, ಯಲ್ಲಮ್ಮ. ನರಸಿಂಹಸ್ವಾಮಿ, ರಂಗನಾಥಸ್ವಾಮಿ ದೇವರುಗಳು ಮಂಗಳವಾರ ಸಂಜೆ ಹೊಳೆ ಪೂಜೆ ಮುಗಿಸಿ ನಂತರ ಬನ್ನಿ ಮುಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ…
