ಸಾರಿಗೆ ಬಸ್ ಹಾಗೂ ಮೋಟರ್ ಬೈಕ್ ನಡುವೆ ಡಿಕ್ಕಿ ಇಬ್ಬರು ಗಾಯಗೊಂಡ ಘಟನೆ
ಚಳ್ಳಕೆರೆ, ಡಿಸೆಂಬರ್ 14 : ಸಾರಿಗೆ ಬಸ್ ಹಾಗೂ ಮೋಟರ್ ಬೈಕ್ ನಡುವೆ ಡಿಕ್ಕಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಚಳ್ಳಕೆರೆ ತಾಲ್ಲೂಕಿನ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ಕೃಷ್ಣಪ್ಪ (45 )ಗುರುವಾರ ಮಧ್ಯಾಹ್ನ 12.30 ರ ಸುಮಾರಿನಲ್ಲಿ ಬೈಕ್ ನಲ್ಲಿಮಾಡರನಹಳ್ಳಿ ಗ್ರಾಮ ಕುಂದುರ್ಪಿ…
