Author: Ramu Dodmane

ಹೈಟೆಕ್ ವೇಶ್ಯಾವಾಟಿಕೆ : ಚಿತ್ರದುರ್ಗ ಪೊಲೀಸ್ ದಾಳಿ

ಚಿತ್ರದುರ್ಗ : ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಚಿತ್ರದುರ್ಗ ಜಿಲ್ಲಾ ಮಹಿಳಾ ಠಾಣೆಯ ಪ್ರಭಾರೆ ಪೊಲೀಸ್ ನಿರೀಕ್ಷಕರಾದ ಈ ಕಿರಣ್ ಕುಮಾರ್ ತಂಡ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳ್ಕೆಕೆರೆ ಪಟ್ಟಣದ ಪ್ರಜ್ವಲ್…

ದ್ವಿತೀಯ ಪಿಯುಸಿ ಆಂಗ್ಲ ಭಾಷ ಪರೀಕ್ಷೆ: 1530 ವಿದ್ಯಾರ್ಥಿಗಳು ಗೈರು

Corrected One ಚಿತ್ರದುರ್ಗ (.ಮೇ.06)ಮೇ 6 ರಂದು ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಆಂಗ್ಲ ಭಾಷ ಪತ್ರಿಕೆಗೆ 3 ಬಾಹ್ಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1530 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 15422 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 13892 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.…

ಚಳ್ಳಕೆರೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ : ಎಂ.ರವೀಶ್

ಚಳ್ಳಕೆರೆ : ರಾಜ್ಯ ರಾಜಾಕರಣದ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಕ್ಷೇತ್ರದಲ್ಲಿ ತಯಾರಿ ನಡೆಯುತ್ತಿದೆ. ಅಂತೆಯೇ ಕ್ಚೇತ್ರದ ತುಂಬೆಲ್ಲ ವಿವಿಧ ಪಕ್ಷಗಳು ತಮ್ಮ ತಮ್ಮ ಪಕ್ಷ ಸಂಘಟನೆಗೆ ಸೇರ್ಪಡೆ ಕಾರ್ಯ ಕೂಡ ಭರ್ಜರಿಯಾಗಿ ನಡೆಯುತ್ತಿದೆ ಅದರಂತೆ ಇಂದು ಜೆಡಿಎಸ್…

ಅಕ್ರಮ ಮಧ್ಯೆ ಮಾರಾಟ : ಅಧಿಕಾರಿಗಳ ವೈಪಲ್ಯ

ಚಳ್ಳಕೆರೆ : ಅಕ್ರಮ ಮಧ್ಯೆ ಮಾರಾಟಕ್ಕೆ ಕಡಿವಾಣ ಹಾಕುವ ಅಬಕಾರಿ ಇಲಾಖೆ ಕಣ್ಣು ಮುಚ್ಚಿ ಕೂತಿದೆ ಇದರಿಂದ ನಮ್ಮ ಕುಟುಂಬ ಬೀದಿಗೆ ಬಂದಿದೆ ನೀವಾದರೂ ಕಡಿವಾಣ ಹಾಕಿ ನಮ್ಮ ಸಂಸಾರದ ತಾಳಿ ಭಾಗ್ಯ ಉಳಿಸಿ ಎಂದು ಪರಿಪರಿಯಾಗಿ ಬೇಡಿಕೊಂಡ ಪ್ರಸಂಗ ಚಳ್ಳಕೆರೆ…

ರೈತರ ಹಿತ ಕಾಪಾಡುವಲ್ಲಿ ಮಾರುಕಟ್ಟೆ ವ್ಯವಸ್ಥೆ : ತಹಶೀಲ್ದಾರ್ ಎನ್. ರಘುಮೂರ್ತಿ

ಚಳ್ಳಕೆರೆ : ರೈತರು ಬೆಳೆದಂತಹ ಬೆಳೆಗೆ ಪೂರಕವಾದಂಥ ಬೆಲೆ ಸಿಕ್ಕಲಿ, ರೈತನ ಬದುಕು ಹಸನವಾಗುತ್ತದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ. ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಹಾಗೂ ಬುಡ್ನಹಟ್ಟಿ ಮಧ್ಯೆ ರಾಷ್ಟ್ರೀಯ ಹೇದ್ದಾರಿ ಸಮೀಪ ನೂತನವಾಗಿ ಟೊಮೊಟೊ ಮಾರುಕಟ್ಟೆಯನ್ನು ಉದ್ಘಾಟಿಸಿ ಮಾತನಾಡಿದ…

ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದ ಶಂಕರರು : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಸಾಮಾನ್ಯ ನಂಬಿಕೆಯ ಪ್ರಕಾರ, ಆದಿ ಶಂಕರಾಚಾರ್ಯರು ಅದ್ವೈತ ವೇದಾಂತದ ನಂಬಿಕೆ ಮತ್ತು ತತ್ವಶಾಸ್ತ್ರದ ಬಗ್ಗೆ ಎಲ್ಲರಿಗೂ ಕಲಿಸಿದ್ದರು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ತಾಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಶ್ರೀ ಶಂಕರಾಚಾರ್ಯ…

ಶಿಕ್ಷಕರಿಗೆ ಕಲಿಕಾ ಚೇತನ ತರಬೇತಿ : BEO ಕೆ.ಎಸ್.ಸುರೇಶ್

ಚಳ್ಳಕೆರೆ : ಕಳೆದ ಎರಡು ವರ್ಷಗಳಿಂದ ಕಲಿಕಾ ಚಟುವಟಿಕೆಗಳು ಕೊವಿಡ್ ಕಾರಣದಿಂದ ಪ್ರಗತಿ ಕಾಣದೆ ಇರುವುದರಿಂದ ಇಂದು ವರ್ಷದ ಮೊದಲ ಹಂತದ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಕಲಿಕಾ ಚೇತನ ಕಾರ್ಯದ ಮೂಲಕ ತರಬೇತಿ ಆಯೋಜಿಸಲಾಗಿದೆ ಎಂದು ಡಯಟ್ ಪ್ರಾಶುಂಪಾಲರಾದ ಎಸ್‌ಕೆಬಿ.ಪ್ರಸಾದ್ ಹೇಳಿದ್ದಾರೆ.…

ವಿದ್ಯುತ್ ತಂತಿ ಹರಿದು ವ್ಯಕ್ತಿ ಸಾವು

ಚಳ್ಳಕೆರೆ : ತಾಲೂಕಿನ ಪರಶುರಾಂಪುರ ಗ್ರಾಮ ವ್ಯಾಪ್ತಿಯ ಮೇಗಳ ಹಟ್ಟಿಯಲ್ಲಿ ನಡೆದಿರುವ ಘಟನೆಯಾಗಿದೆ ಗ್ರಾಮದ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ‌ಕಲ್ಪಿಸುವ ವಿದ್ಯುತ್ ಕಂಬದಿಂದ ವಿದ್ಯುತ್ ಪೂರೈಕೆಯಾಗುವ ಪವರ್ ಇರುವ ತಂತಿ ಕೆಳಗಿ ಬಿದ್ದಿರುವ ಕಾರಣ ವ್ಯಕ್ತ ಕಣ್ಣಿಗೆ ಕಾಣದೆ…

ಪುನೀತ್ , ವಸಂತನಾಯಕ ಜ್ಞಾಪಕಾರ್ಥವಾಗಿ ಕ್ರಿಕೆಟ್ : ಸಚಿವ ಬಿ.ಶ್ರೀ ರಾಮುಲು ಉದ್ಘಾಟನೆ

ಚಳ್ಳಕೆರೆ : ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಮತ್ತು ಯುವ ಕಣ್ಮಣಿ ಸಿಟಿ.ವಸಂತ್‌ಕುಮಾರ್ ನಾಯಕ ಇವರ ಜ್ಞಾಪಕಾರ್ಥವಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.ಸದರಿ ಕಾರ್ಯಕ್ರಮಕ್ಕೆ ಸಾರಿಗೆ ಮತ್ತು ಪರಿಶಿಷ್ಟ…

ಸಿಡಿಲಿಗೆ‌ ಬಲಿಯಾದ ಕುಟುಂಬಕ್ಕೆ ಸಾಂತ್ವನ : ಡಾ.ಬಿ.ಯೋಗೇಶ್ ಬಾಬು

ಚಳ್ಳಕೆರೆ : ನಿನ್ನೆ ಗಾಳಿ ಸಹಿತ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ ಆದೇ ರೀತಿಯಲ್ಲಿ ಕೂಡ ಮೊಳಕಾಲ್ಮೂರು ತಾಲೂಕಿನ ಮೇಗಳಹಟ್ಟಿ ಗ್ರಾಮದ ಮಾರಕ್ಕ ಹಾಗೂ ಅವರ ಮಗನಾದ ವೆಂಕಟೇಶ ಇಬ್ಬರಿಗೆ ಸಿಡಿಲು ಹೊಡೆದು ಸಾವನ್ನಪ್ಪಿದ್ದು ಗ್ರಾಮದಲ್ಲಿ ದುಖಃ…

error: Content is protected !!