Author: Ramu Dodmane

ದಾರಿಹೊಕನ ಕಾಲಿಗೆ ಸಿಡಿಲು : ಪ್ರಾಣಪಾಯದಿಂದ ಪಾರದ ವೆಂಕಟೇಶ್ ನಾಯ್ಕ್

ಚಳ್ಳಕೆರೆ : ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ವರುಣರಾಯನಿಗೆ ಜಿಲ್ಲೆಯ ಹಲವೆಡೆ ಜನ ಜೀವನ ಅಸ್ತವ್ಯಸ್ತಾವಾಗಿದೆ ಅದರಂತೆ ಇಂದು ಸುರಿದ ಮಳೆಗೆ ಚಳ್ಳಕೆರೆಯಿಂದ ಕೆರೆಯಾಗಳಹಳ್ಳಿಗೆ ಹೊಗುವ ದಾರಿ ಮಧ್ಯೆ ಚಿಕ್ಕಮ್ಮನಹಳ್ಳಿ ಸಮೀಪ ಮಳೆಗೆ ಸಿಲುಕಿ ಕೆರೆಯಾಗಳಹಳ್ಳಿ ಗ್ರಾಮದ ವೆಂಕಟೇಶನಾಯ್ಕ್…

ಗಾಳಿ,ಸಿಡಿಲಿಗೆ ಮನೆ ಮೆಲ್ಚಾವಣೆ ಹಾನಿ : ತಹಶೀಲ್ದಾರ್ ರಘುಮೂರ್ತಿ ವೀಕ್ಷಣೆ

ಚಳ್ಳಕೆರೆ : ಮೇ4 ರ ಬುಧವಾರ ಸಂಜೆ ಸುರಿದ ಮಳೆ ಹಾಗೂ ಬಿರುಗಾಳಿಗೆ 8 ಮನೆಗಳಿಗೆ ಹಾನಿಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ನಾಲ್ಕು ಹೋರಿಗಳು, 12 ತೆಂಗಿನ ಮರಗಳು, 8ಮನೆ ಗೋಡೆಗಳು ಶೀಟ್‌ಗಳು, ಮೇಲ್ಛಾವಣಿಗಳು ಬಿದ್ದಿವೆ ಎಂದು ತಹಶೀಲ್ದಾರ…

ಕನ್ನಡ ಭಾಷೆ ಉಳಿವಿಗೆ ಕನ್ನಡಿಗರ ಒಗ್ಗೂಡುವಿಕೆ: BEO ಕೆ.ಎಸ್.ಸುರೇಶ್

ಚಳ್ಳಕೆರೆ : ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಇನ್ನು ಮುಂದೆ ನಾಡಿನ ಜನತೆಯ ನಾಡಿ ಮಿಡಿತವಾಗಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು ಚಳ್ಳಕೆರೆ ನಗರದ ಜಯಣ್ಣ ಬಿಇಡಿ ಕಾಲೇಜಿನಲಿ ಏರ್ಪಡಿಸಿದ್ದ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ…

ಸಿಡಿಲು ಬಡಿದು ಎತ್ತು ಸಾವು, ರೈತ ಹಾಗೂ ಮೂರು ಹಸುಗಳು ಪಾರು

ಸಿಡಿಲು ಬಡಿದು ಎತ್ತು ಸಾವು..ಮೂರು ಎತ್ತುಗಳ ಪ್ರಾಣಾಪಯದಿಂದ ಪಾರು ಚಳ್ಳಕೆರೆ ತಾಲೂಕಿನ ಕಾಟದೇವರಕೋಟೆಯಲ್ಲಿ ಇಂದು ಮಧ್ಯಾಹ್ನ ಸುರಿದ ಮಳೆಯಲ್ಲಿ ಸಿಡಿಲು ಬಡಿದು ಈದುರ್ಘನೆ ಸಂಭವಿಸಿದೆ. ಬಯಲಿನಲ್ಲಿ ಇದ್ದ ನಾಲ್ಕು ಎತ್ತುಗಳನ್ನು ಸಿಡಿಲು, ಗುಡುಗು ಸಹಿತ ಮಳೆ ಆರಂವಾದ ಹಿನ್ನಲೆಯಿಂದ ಎತ್ತುಗಳನ್ನು ಒಂದೊಂದು…

ಕಾಡುಗೊಲ್ಲ ಸಮುದಾಯದ ದೇವಸ್ಥಾನ ಶಂಕುಸ್ಥಾಪನೆ : ಎಳನೀರಿನಿಂದ ಅಡಿ ಪಾಯ

ಚಳ್ಳಕೆರೆ : ಶ್ರೀ ಯತ್ತಪ್ಪಸ್ವಾಮಿ ಮತ್ತು ಶ್ರೀ ರಂಗನಾಥಸ್ವಾಮಿ ದೇವಾಲಯದ ನೂತನ ಕಟ್ಟಡಕ್ಕೆ ಇಂದು ಶಂಕು ಸ್ಥಾಪನೆ ನೇರವೇರಿಸಿದರು. ಚಳ್ಳಕೆರೆ ನಗರದ ಎರಡನೇ ವಾರ್ಡ್ ನಲ್ಲಿರುವ ಹಳೆ ದೇವಾಲಯದ ಸ್ಥಳದಲ್ಲಿ ನೂತನ ದೇವಸ್ಥಾನ ಕಟ್ಟಲಾಗುವುದು. ಎರಡು ದೇವಾಲಯದ ನಿರ್ಮಾಣಕ್ಕೆ ಬೆಳಗಿನಿಂದಲೇ ಪೂಜಾಕೈಂಕಾರ್ಯ…

ದ್ವೇಷ ಅಸೂಯೆ, ದೇವಸ್ಥಾನ ಬಂದ್ : ತಹಶೀಲ್ದಾರ್ ಸಮ್ಮುಖದಲ್ಲಿ ಚಳ್ಳಕೆರಮ್ಮ ದೇವಿ ದರ್ಶನಕ್ಕೆ ಅನುವು

ಚಳ್ಳಕೆರೆ: ಒಂದು ವರ್ಷದಿಂದ ಎರಡು ಗುಂಪುಗಳ ವಿವಾದದಿಂದ ಬಾಗಿಲು‌ ಮುಚ್ಚಿದ್ದ ಗ್ರಾಮದ ಚಳ್ಳಕೆರಮ್ಮ ದೇವಿಯ ದೇವಸ್ಥಾನ ಇಂದು ಭಕ್ತರ ದರ್ಶನಕ್ಕೆ ತಹಶೀಲ್ದಾರ್ ಸಮ್ಮುಖದಲ್ಲಿ ಅನುವು ಮಾಡಿಕೊಟ್ಟಿತು ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ನಡೆದ ಘಟನೆಯಾಗಿದೆ ಹೌದು ನಿಜಕ್ಕೂ ಗ್ರಾಮದಲ್ಲಿ ಕಳೆದೊಂದು ವರ್ಷದಿಂದ…

ಮನಸ್ಸು ಶುದ್ದಿಗೆ‌ ದೇವಾಸ್ಥಾನ ಅಗತ್ಯ : ಸಿದ್ದಗಂಗಾ ಶ್ರೀ

ಶಕ್ತಿಶಾಲಿ ಆನೆ ಕಟ್ಟಬಹುದು, ಹುಲಿ ಸಿಂಹ ಕಟ್ಟಿ ಹಾಕಬಹುದು ಆದರೆ ಮನಸ್ಸನ್ನು ಕಟ್ಟಿ ಹಾಕುವುದು ತುಂಬಾ ಕಷ್ಟ, ಇಂತಹ ಮನಸ್ಸನ್ನು ತೃಪ್ತಿಪಡಿಸುವುದು ಹಾಗೂ ಕಟ್ಟಿ ಹಾಕುವುದು ದೇವಸ್ಥಾನಗಳಲ್ಲಿ ಮಾತ್ರ ಸಾಧ್ಯ ಎಂದು ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು ಚಳ್ಳಕೆರೆ…

ಚನ್ನಗಾನಹಳ್ಳಿ ಮುಸ್ಲಿಂ ಬಾಂಧವರಿಂದ ರಂಜಾನ್ ಆಚರಣೆ

ಚಳ್ಳಕೆರೆ ತಾಲೂಕಿನ ಘಟಪರ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚನ್ನಗಾನಹಳ್ಳಿ ಗ್ರಾಮದಲ್ಲಿ ಕೂಡ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ತುಂಬಾ ಅರ್ಥ ಗರ್ಭಿತವಾಗಿ ಹಿಂದೂ ಮುಸ್ಲಿಂ ಸ್ನೇಹ ಸೌಹಾರ್ದ ಸಂಕೇತವಾದ ರಂಜಾನ್ ಹಬ್ಬವನ್ನು ಮುಂಜಾನೆ ಗ್ರಾಮದ ಮಸೀದಿಯಿಂದ ವಲಸೆ ಗ್ರಾಮದ ರಸ್ತೆಯಲ್ಲಿವ ಈದ್ಗಾ…

ಹಿಂದೂ-ಮುಸ್ಲಿಂ ಸ್ನೇಹ ಸೌಹಾರ್ದ ಸಂಕೇತ ರಂಜಾನ್ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಸ್ನೇಹ ಸೌಹಾರ್ದ ಸಂಕೇತವಾದ ರಂಜಾನ್ ಹಬ್ಬವನ್ನು ಕಳೆದ ಒಂದು ತಿಂಗಳ ಕಾಲ ಮುಸ್ಲಿಂ ಬಾಂಧವರುರೋಜಾ ಇರುವ ಮೂಲಕ ಅಲ್ಲನ ಕೃಪೆಗೆ ಪಾತ್ರರಾಗಿದ್ದಾರೆ. ಅದರಂತೆ ಇಂದು ನಗರದ ಜಾಮಿಯಾ ಮಸೀದಿ, ಅನ್ಸರ್ ಮಸೀದಿ,, ಮದೀನ ಮಸೀದಿ ಹೀಗೆ ಹತ್ತಕ್ಕೂ ಹೆಚ್ಚಿನ…

ಬಸವಣ್ಣನವರ ಆದರ್ಶ ಇಂದಿನ ಯುವ ಪೀಳಿಗೆಗೆ ದಾರಿದೀಪ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಐದನೇ ಶತಮಾನದ ಬುದ್ಧ 12ನೇ ಶತಮಾನದ ಬಸವಣ್ಣ ಮತ್ತು 19ನೇ ಶತಮಾನ ಅಂಬೇಡ್ಕರ್ ಅವರ ತತ್ವಗಳು ಸಿದ್ಧಾಂತಗಳು ಆದರ್ಶಗಳು ಇಂದಿನ ಪರಿಸ್ಥಿತಿಗೆ ಪ್ರಸ್ತುತವಾಗಿವೆ ಇವರ ಆದರ್ಶ ಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು.…

error: Content is protected !!