ಮುಂಜಾನೆ 8.ಗಂಟೆಗೆ ಕಾಣೆಯಾದ ಮಗು ಸಂಜೆ ವೇಳೆಗೆ ಪೋಷಕರ ಮಡಿಲು ಸೇರಿದ ಐದು ವರ್ಷದ ಬಾಲಕಿ
ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ರಹಿಂ ನಗರದಿಂದ ಮುಂಜಾನೆ 8.ಗಂಟೆ ಸಮಯದಲ್ಲಿ ಕಾಣೆಯಾದ ನಿತ್ಯ ಎಂಬ ಐದು ವರ್ಷದ ಬಾಲಕಿ ಬಳ್ಳಾರಿ ಬಸ್ ನಲ್ಲಿ ಏಜೆಂಟರ ಕೈಗೆ ಸಿಕ್ಕಿ, ಈಗ ಪೋಷಕರ ಮಡಿಲಿಗೆ ತಲುಪಿದ್ದಾಳೆ. ತಂದೆ ಶ್ರೀನಿವಾಸ್ ತಾಯಿ ಪುಷ್ಪ ಇವರ…
