ಚಳ್ಳಕೆರೆ ನ್ಯೂಸ್ :
ನಗರದ ಶಾಂತಿನಗರದ ಐದು ವರ್ಷದ ನಿತ್ಯ ಬೆಳಗ್ಗೆ ಸುಮಾರು 8 ಗಂಟೆ ಸಮಯದಲ್ಲಿ ಶ್ರೀನಿವಾಸ್ ಪುಷ್ಪ ಇವರ ಮಗುವಾಗಿದ್ದು ಮನೆಯಿಂದ ಹೊರಗೆ ಹೋದ ಮಗು ಮನೆಗೆ ಮರಳಿ ಬಾರದೆ ಇರುವುದರಿಂದ ಕಾಣೆಯಾಗಿದ್ದು .
ಪೋಷಕರು ನಗರದ ವಿವಿದ ಗಲ್ಲಿಗಳಲ್ಲಿ ಹುಡುಕಾಟ ನಡೆಸಿದ್ದಾರೆ ಮಗುವಿನ ಸುಳಿವು ಸಿಕ್ಕರೆ 8197547640 ವಿಜಯಲಕ್ಷ್ಮಿ ಮಗುವಿನ ಅಜ್ಜಿ ಸಂಪರ್ಕಿಸಲು ಕೋರಿದೆ.