ಚಳ್ಳಕೆರೆ: ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ : ಹತ್ತು ಜನ,14 ಬೈಕ್, ಹಾಗೂ 50 ಸಾ. ನಗದು ಪೋಲಿಸ್ ರ ವಶಕ್ಕೆ
ಚಳ್ಳಕೆರೆ : ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಜೂಜು ಕೋರರನ್ನು ಇಡಿಯುವಲ್ಲಿ ಡಿ ವೈ ಎಸ್ಪಿ ಬಿಟಿ.ರಾಜಣ್ಣ ನೇತೃತ್ವದ ತಂಡ ಯಶಸ್ವಿಯಾಗಿದೆ ಹೌದು ಕಳೆದ ಹಲವು ದಿನಗಳಿಂದ ಜೂಜುಕೋರರ ಮೇಲೆ ಹದ್ದಿನ ಕಣ್ಊ ಇಟ್ಟ ಖಾಕಿ ಪಡೆ ಇಂದು ಸುಮಾರು…
