ಚಿತ್ರದುರ್ಗ: ಸೂರಿಗಾಗಿ ನಿರಾಶ್ರಿತರ ಪ್ರತಿಭಟನೆ
ಚಳ್ಳಕೆರೆ : ಚಿತ್ರದುರ್ಗ: ಸೂರಿಗಾಗಿ ನಿರಾಶ್ರಿತರ ಪ್ರತಿಭಟನೆಚಿತ್ರದುರ್ಗ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನುನೀಡದೆ, ಸರ್ಕಾರ ವಂಚನೆ ಮಾಡುತ್ತಿದೆ ಎಂದು ನಿವೇಶ ಮತ್ತುವಸತಿ ರೈತ ಹೋರಾಟ ಸಮಿತಿ ಚಿತ್ರದುರ್ಗದಲ್ಲಿಂದು ಪ್ರತಿಭಟನೆನಡೆಸಿತು. ನಗರದ ಗಾಂಧಿ ವೃತದಿಂದ ಪ್ರತಿಭಟನಾಕಾರರುಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನುನಡೆಸಿ, ಜಿಲ್ಲಾಧಿಕಾರಿ…
