ಚಳ್ಳಕೆರೆ : ನೇಣು ಬಿಗಿದ ಸ್ಥೀತಿಯಲ್ಲಿ ಗೃಹಣಿ ಶವ ಪತ್ತೆ
ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ಆಂಜನೇಯ ಕ್ಲಾತ್ ಸೆಂಟರ್ ಸಮೀಪದಲ್ಲಿ ವಾಸವಾಗಿದ್ದ ಬಳ್ಳಾರಿ ಮೂಲದ ಸಿರಗುಪ್ಪ ತಾಲೂಕಿನ ದಾಸಾಪುರ ಗ್ರಾಮದ ಸತ್ಯವತಿ (25) ಇವರು ವಾಸವಾಗಿದ್ದರು ಎನ್ನಲಾಗಿದೆ.
ಆದರೆ ತಡ ರಾತ್ರಿ ಮನೆಯಲ್ಲಿ ಮನೆಯ ಮೇಲ್ಚಾವಣಿಗೆ ನೆಣು ಹಾಕಿರುವ ಸ್ಥಿತಿಯಲ್ಲಿ ಇರುವುದು ಕಂಡು ಬಂದಿದೆ.
ಇನ್ನೂ ಸ್ಥಳಕ್ಕೆ ಡಿವೈಎಸ್ ಪಿ ಬಿಟಿ.ರಾಜಣ್ಣ ,ಸಿಬ್ಬಂದಿ ಬೇಟಿನೀಡಿ ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.