ನಾಯಕನಹಟ್ಟಿ:: ಮಧ್ಯ ಕರ್ನಾಟಕದ ಆರಾಧ್ಯ ದೈವ ಕಾಯಕವೇ ಕೈಲಾಸ ಮಾಡಿದವರಿಗೆ ನೀಡುವ ಭಿಕ್ಷೆ ಎಂಬ ತತ್ವವನ್ನ ಜಗತ್ತಿಗೆ ಸಾರಿದ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಮರಿ ಪರೀಷೇ ಪ್ರಯುಕ್ತ ಬೇತೂರು ಪ್ರಭಾಣ್ಣ ಮತ್ತು ಮಕ್ಕಳು ದಾವಣಗೆರೆ ಇವರು ಸುಮಾರು 10 15 ವರ್ಷದಿಂದ ಪಟ್ಟಣದ
ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಸನ್ನಿಧಾನದಲ್ಲಿ ಜಾತ್ರೆಗೆ ಬರುವಂತ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಪ್ರತಿ ವರ್ಷವೂ ನಡೆಸುತ್ತಾ ಬಂದಿದ್ದಾರೆ ಎಂದು ಬೇತೂರು ರುದ್ರೇಶ್ ಹೇಳಿದ್ದಾರೆ.

ಅವರು ಸೋಮವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಟ್ಟದ ಆವರಣದಲ್ಲಿ ಬೇತೂರು ಪ್ರಬಣ್ಣ ಕುಟುಂಬಸ್ಥರಿAದ ಅನ್ನಸಂತರ್ಪಣೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ
ಈ ಸಂದರ್ಭದಲ್ಲಿ ಬೇತೂರು ಮುರುಗೇಶ್, ರುದ್ರೇಶ್, ಸೋಮು, ಕರಿಬಸಪ್ಪ, ಬಾಬಣ್ಣ, ಸಿದ್ದೇಶ್ ಗಗನ್ ಮತ್ತು ಶ್ರೀ ಬೇತೂರು ಟ್ರೇಡರ್ಸ್ ಟೆಂಡರ್ಸ ಬೇತೂರು ಇಂಡಸ್ಟ್ರಿಯಲ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!