ಚಳ್ಳಕೆರೆ : ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಬೆಳಗಟ್ಟ ಗ್ರಾಮದಲ್ಲಿ ನಡೆದ ಶ್ರೀ ಗುರುಕರಿಬಸವೇಶ್ವರ ಅಜ್ಜಯ್ಯ ಸ್ವಾಮಿ 22ನೇ ವರ್ಷದ ಮಹಾರಥೋತ್ಸವ ಪ್ರಯುಕ್ತ ಪಕ್ಷೇತ್ರರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಬೇಟಿ ನೀಡಿ ದೇವರ ಆರ್ಶಿವಾದ ಪಡೆದರು.
ಇನ್ನೂ ಈ ಸಂದರ್ಭದಲ್ಲಿ ಪೀಠಾಧ್ಯಕ್ಷರಾದ ಶ್ರೀ ಅಮ್ಮಮಹಾದೇವಮ್ಮನವರು, ಕೆಟಿ.ಕುಮಾರಸ್ವಾಮಿಗೆ ಸನ್ಮಾನಿಸಿ ಆರ್ಶಿವಾದ ನೀಡಿದರು.

About The Author

Namma Challakere Local News
error: Content is protected !!