ಚಳ್ಳಕೆರೆ : ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ತಂದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸೌಲಭ್ಯವುಳ್ಳ ಒದಗಿಸಿದೆ ಎಂದು ಈ ರಾಮರೆಡ್ಡಿ ಹೇಳಿದ್ದಾರೆ.
ನಾಯಕನಹಟ್ಟಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿಯ ಭರವಸೆ ಹಾಗೂ ವಿಜಯ ಸಂಕಲ್ಪ ಅಭಿಯಾನ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಮನೆಮನೆಗೂ ಸರ್ಕಾರದ ಸವಲತ್ತು ಮುಟ್ಟಿವೆ ಕರೋನ ಸಂದರ್ಭದಲ್ಲಿ ಭಾರತೀಯ ಜನತೆಗೆ ಉಚಿತವಾಗಿ ವ್ಯಾಕ್ಸಿನ್ ಕೊಡುವುದರ ಮೂಲಕ ಜನರ ಪ್ರಾಣವನ್ನ ಉಳಿಸಿದ ಕೀರ್ತಿ ಕೇಂದ್ರ ಸರ್ಕಾರದ ಮತ್ತು ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ವಿಶ್ವ ಉತ್ತಮ ನಾಯಕತ್ವ ಹೊಂದಿದ ಪ್ರಧಾನ ಮಂತ್ರಿ ವಾಜಪೇಯಿ ಅವಧಿಯ ರಸ್ತೆಗಳಿಗೆ ಹೆಚ್ಚು ಭರವಸೆಯ ಕೆಲಸಗಳು ರಸ್ತೆ ಅಭಿವೃದ್ಧಿ ಹಾಗಿವೆ ಮತ್ತು ಪಿ ಎಂ ಕಿಸಾನ್, ಫಸಲ್ ಭೀಮಾ ಯೋಜನೆ, ಗಂಗಾ ಕಲ್ಯಾಣ ಆಯುಷ್ಮಾನ್ ಭಾರತ್ ಕಾರ್ಡ್, ಸಂಘ ಸಮಸ್ಯೆಗಳಿಗೆ ಸಬ್ಸಿಡಿ ದರದಲ್ಲಿ ಅನುದಾನ ಕರ್ನಾಟಕದ ಭರವಸೆಯ ಮುಖ್ಯಮಂತ್ರಿ ಆಡಳಿತ ಬಸವರಾಜ್ ಬೊಮ್ಮಾಯಿ ರವರು ರೈತರಿಗೆ ವಿದ್ಯಾಸಿರಿ ಯೋಜನೆ ರೈತರಿಗೆ ಸಬ್ಸಿಡಿ ದರದಲ್ಲಿ ಬೇವು ಲೇಪಿತ ರಸಗೊಬ್ಬರ ಮತ್ತು ಎಕರೆಗೆ 250 ರೂಪಾಯಿಗಳಂತೆ ಮತ್ತು ಪೆಟ್ರೋಲ್ ಕೇಂದ್ರ ಸರ್ಕಾರ ನೀಡುತ್ತದೆ ಎಂದು ಮಂಡಲ ಅಧ್ಯಕ್ಷ ಈ ರಾಮರೆಡ್ಡಿ ತಿಳಿಸಿದರು.
ಇದೆ ವೇಳೆ ಎಸ್‌ಟಿ ಮೋರ್ಚ ಜಿಲ್ಲಾಧ್ಯಕ್ಷ ಪಿಶಿವಣ್ಣ ಮಾತನಾಡಿ ಪ್ರತಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಪ್ರತಿಯೊಬ್ಬ ಕಾರ್ಯಕರ್ತರು ಕಂಕಣ ಬದ್ಧರಾಗಬೇಕು ಎಂದು ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ ಶಿವಣ್ಣ ಎಂದರು.
ಈ ಸಭೆಯಲ್ಲಿ ಬಿಜೆಪಿ ಎಸ್ ಟಿ ಮೋರ್ಚ ಜಿಲ್ಲಾಧ್ಯಕ್ಷ ಪಿ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ ಚನ್ನಗಾನಹಳ್ಳಿ ಮಲ್ಲೇಶ್, ನಗರ ಘಟಕ ಅಧ್ಯಕ್ಷ ಎನ್ ಮಹಾಂತಣ್ಣ, ಮಂಡಲ ರೈತ ಮೋರ್ಚಾ ಅಧ್ಯಕ್ಷ ಹೆಚ್‌ಬಿ ಬಾಲರಾಜ್, ಮಂಡಲ ಎಸ್ಟಿ ಮೋರ್ಚಾ ಅಧ್ಯಕ್ಷ ಸಿ ಬಿ ಮೋಹನ್, ಹಿರೇಹಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಡಿ ಎಚ್ ಪರಮೇಶ್ವರಪ್ಪ, ಜಿಲ್ಲಾ ರೈತ ಮೋರ್ಚ ಕಾರ್ಯದರ್ಶಿ ಬಿ ಒ ಬೋಸೆರಂಗಪ್ಪ, ಮಮತ ಉಪಾಧ್ಯಕ್ಷರು, ಓಬಣ್ಣ ಚನ್ನಬಸಣ್ಣ ಅಭಿಯಾನ ದ ಸದಸ್ಯರು,ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಚುನಾವಣೆ ವಿಸ್ತಾರಕರು ಮಾರುತಿ, ಶಕ್ತಿ ಕೇಂದ್ರ ಪ್ರಮುಖರು ಮುಖಂಡ ಉಮೇಶ್, ಎಸ್ ಜಿ ಸಣ್ಣ ಬೋರಯ್ಯ ನಲಗೇತನಹಟ್ಟಿ, ವಿಷ್ಣುಸಿಂಹ, ರಾಜು ಕಚೇರಿಯ ತಿಪ್ಪೇಸ್ವಾಮಿ ಸೇರಿದಂತೆ ಉಪಸ್ಥಿತರಿದ್ದರು