ಚಳ್ಳಕೆರೆ : ನಗರಸಭೆ ಅಧಿಕಾರಿಗಳ ಮಧ್ಯೆ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ, ಎಲ್ಲಾರೂ ಒಟ್ಟಾಗಿ ನಗರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಪ್ರಗತಿ ಪರೀಶೀಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಒಟ್ಟಾರೆ ನಗರದ 31ವಾರ್ಡ್ಗಳ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಿ ಖಾಲಿ ನಿವೇಶನಗಳಲ್ಲಿ ತುಂಬಿರುವ ಕೊಳಚೆ ನೀರಿನಿಂದ ಅಕ್ಕ ಪಕ್ಕದ ಮನೆಗಳಿಗೆ ಸಾಂಕ್ರಮಿಕ ರೋಗಗಳು ಹರಡುವ ಬೀತಿಯಲ್ಲಿ ಇದ್ದಾರೆ ಇದರಿಂದ ನಗರಸಭೆ ಅಧಿಕಾರಿಗಲು ತುರ್ತಾಗಿ ಇಂತಹ ಕೊಳಚೆ ನೀರು, ಜಾಲಿ ಕಳ್ಳೆ ಈಗೇ ತ್ಯಾಜ್ಯದಿಂದ Pಕೂಡಿದ ಖಾಲಿ ನಿವೇಶನಗಳಿಗೆ ನೋಟೀಸ್ ಜಾರಿ ಮಾಡಿ ಸ್ವಚ್ಚತೆ ಮಾಡಿ, ನಂತರ ಖಾತೆ ಬದಲಾವಣೆ ಮೂರು ದಿನಗಳಲ್ಲಿ 130 ವಿಲೆ ಮಾಡಿರುವುದು ಸಂತಸ ತಂದಿದೆ ಆದರೆ ವಾಲ್ಮೀಕಿ ನಗರದ ಖಾತೆ ಪ್ರಕರಣಕ್ಕೆ ಸಂಬAಧಿಸಿದAತೆ ಮೂರು ತಿಂಗಳಿAದ ಬಾಕಿ ಇಟ್ಟುಕೊಂಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರುಯಾಗಿದ್ದಿರಾ ಎಂದರು.
ನಿವೇಶನಕ್ಕೆ ನಿವೇ ಲೇಔಟ್ ಪ್ಲಾನ್ ಕೊಡುತ್ತಿರಾ ಮತ್ತೆ ಫಲಾನುಭವಿಯನ್ನು ಲೇಔಟ್ ಪ್ಲಾನ್ ಕೇಳುವುದು ಸಮಂಜಸವಲ್ಲ ಆದ್ದರಿಂದ ಮುಂದಿನ ದಿನಗಳಲ್ಲೀ ಈರೀತಿ ಹಾಗದ ರೀತಿಯ್ಲಲಿ ನೋಡಿಕೊಳ್ಳಿ ನಗರಸಭೆ ಸದಸ್ಯ ಹೊಯ್ಸಳ ಗೊಂವಿದರಾಜ್ ಆರೋಪಕ್ಕೆ ಶಾಸಕರು ಧ್ವನಿಗೂಡಿಸಿದರು.
ನಗರಸಭೆ ಸದಸ್ಯ ರಮೇಶ್‌ಗೌಡ ಮಾತನಾಡಿ, ಕಳೆದು ಹಲವು ವರ್ಷಗಳಿಂದ ಫಲಾನುಭವಿಗಳು ಕಂದಾಯ ತೆರೆಗೆ ಕಟ್ಟಿರುತ್ತಾರೆ ಆದರೆ ನಗರಸಭೆ ಅಧಿಕಾರಿಗಳು ರಶೀದಿ ಪುಸ್ತಕ ನೊಡದೆ ಮತ್ತೆ ಕಂದಾಯ ಕಟ್ಟಿ ಎಂದು ತಕಾರರು ಮಾಡುತ್ತಾರೆ ಇದರಿಂದ ಸಾರ್ವಜನಿಕರಿಗೆ ನಗರಸಭೆ ಬಗ್ಗೆ ಅಸಡ್ಡೆ ಮನೋಭಾವ ತಾಳುತ್ತಾರೆ ಎಂದು ದೂರಿದರು.
ಸಾರ್ವಜನಿಕ ಜಗದೀಶ್ ಸಭೆಯಲ್ಲಿ ಭಾಗವಹಿಸಿ ಎರಡು ಸೈಟಿಗೆ ಒಂದೇ ನಂಬರ್ ಕೊಟ್ಟಿದ್ದಾರೆ ಖಾತೆ ಮಾಡಲು ಸುಮಾರು ಮುರು ತಿಂಗಳಿAದ ಅಲೆದಾಟ ನಡೆಸುತ್ತಾರೆ ಎಂದು ಶಾಸಕ ಟಿ.ರಘುಮೂತಿ ಗಮನಕ್ಕೆ ತಂದರು.

ಬಾಕ್ಸ್ ಮಾಡಿ :
ನಗರಸಭೆ ಪ್ರಗತಿ ಪರೀಶೀಲನೆ ಸಭೆ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆದರು ಸಭೆಯಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಕುರ್ಚಿ ಇಲ್ಲದೆ ಸಾರ್ವಜನಿಕರು ಕೆಲ ಗಂಟೆಗಳ ಕಾಲ ನಿಂತುಕೊAಡೆ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು.

ಬಾಕ್ಸ್ ಮಾಡಿ :
ನಗರದ 31 ವಾರ್ಡಗಳ ಸರ್ವತೋಮುಖ ಅಭಿವೃದ್ದಿಗೆ ಕಂಕಣ ಬದ್ದರಾದ ಅಧಿಕಾರಿಗಳು ನಗರ ಸ್ವಚ್ಚತೆಗೆ ಮುಂದಾಗಬೇಕು, ವಾರದಲ್ಲಿ ಪ್ರತಿ ಬುಧವಾರ ತಾಲೂಕು ಪಂಚಾಯತಿಯಲ್ಲಿ ಸಭೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುತ್ತದೆ ನಿಮ್ಮ ಪ್ರಗತಿ ಪರೀಶಿಲನೆ ನಡೆಯುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ಕವಿತಾ, ಸುಮಾ, ಜಯಲಕ್ಷಿö್ಮÃ, ಸುಜಾತಾ , ಕೆ.ವೀರಭದ್ರಯ್ಯ, ರಾಘವೇಂದ್ರ, ಹೊಯ್ಸಳ ಗೊಂವಿದರಾಜು, ಮಲ್ಲಿಕಾರ್ಜುನಾ, ವೈ.ಪ್ರಕಾಶ್, ಪ್ರಶಾಂತ್, ವೆಂಕಟೇಶ್, ಜಯಣ್ಣ, ಇತರ ಸದಸ್ಯರು, ಅಧಿಕಾರಿಗಳು ಇದ್ದರು.

About The Author

Namma Challakere Local News
error: Content is protected !!