ಚಳ್ಳಕೆರೆ : ಪ್ರೀತಿ ಮೋಸದಲ್ಲಿ ವಿದ್ಯಾರ್ಥಿಯನ್ನು ಕೊಲೆ ಮಾಡಿದ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಒತ್ತಾಯಿಸಿದೆ.

ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಮುಖಂಡರು ಪತ್ರಿಕಾ ಗೋಷ್ಠಿ ನಡೆಸಿ ಮಾಧ್ಯಮದ ಮೂಲಕ ಒತ್ತಾಯಿಸಿದರು.

ಗೋನೂರು ಬಳಿ ಕರೆದುಕೊಂಡು ಹೊಗಿ ಕೊಲೆ ಮಾಡಿದ ಹಂತಕನಿಗೆ ಕಠಿಣ ಕಾನೂನು ವಿಧಿಸುವ ಮೂಲಕ ನ್ಯಾಯಾಲಯವು ರಾಜ್ಯಕ್ಕೆ ಮಾದರಿಯಾಗುವಂತ ತಿರ್ಪು ನೀಡಬೇಕು ಎಂದಿದ್ದಾರೆ.

ಇನ್ನೂ ರಾಜ್ಯ ಕಾರ್ಯದರ್ಶಿ ಶಿವಮೂರ್ತಿ, ಜಿಲ್ಲಾಧ್ಯಕ್ಷ ಪ್ರಕಾಶ್, ದೊಡ್ಡೆಟ್ಟಪ್ಪ, ಮಂಜುನಾಥ್, ಮಹಂತೇಶ್, ತಿಮ್ಮಪ್ಪ, ಶ್ರೀನಿವಾಸ್, ರಾಘವೇಂದ್ರ, ದೇವೆಗೌಡ ಇತರರು ಇದ್ದರು.

About The Author

Namma Challakere Local News
error: Content is protected !!