ಡಾ ರಾಜು ಕುಮಾರ್ ನೋಡಿ ಮಾನವೀಯ ಮೌಲ್ಯಗಳು ಅರಿತು ಜೀವಿಸಬೇಕು ಇಂದು ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಚಳ್ಳಕೆರೆ ವತಿಯಿಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟು ಹಬ್ಬದ ಅಂಗವಾಗಿ ವೆಂಕಟೇಶ್ವರ ನಗರ ಶ್ರೀ ರಾಘವೇಂದ್ರ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ಪೆನ್ನು ಹಾಗೂ ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಅಧಿಕಾರಿ ಕೆಎಸ್ ಸುರೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನೇತಾಜಿ ಪ್ರಸನ್ನ ಕುಮಾರ್, ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಜೆಪಿ ನವೀನ್ ಕುಮಾರ್, ಗಾಯಕ ಮುತ್ತುರಾಜ್, ಹಾಗೂ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿಮಾನಿ ಬಳಗ ಭಾಗವಸಿದ್ದರು