ಅತಿಸಣ್ಣ ಆಹಾರ ಸಂಸ್ಕರಣೆಯಲ್ಲಿ ತೊಡಗಿದ ಮಹಿಳೆಯರಿಗೆ
ಪ್ರೋತ್ಸಾಹ ಧನ ಚಕ್ ವಿತರಣೆ

ಪ್ರಧಾನ ಮಂತ್ರಿ ಅತಿಸಣ್ಣ ಆಹಾರ ಸಂಸ್ಕರಣಾ ಎಂಟರ್‌ಪ್ರೈಜ್ ಯೋಜನೆಯಡಿ (ಪಿ.ಎಂ.ಎಫ್.ಎA.ಇ)ಆಯ್ಕೆಯಾದ ಮಹಿಳಾ ಸ್ವಹಾಯ ಸಂಘದ 15 ಸದಸ್ಯರುಗಳಿಗೆ ಇಂದು ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಲಾ 40 ಸಾವಿರ ರೂಪಾಯಿಗಳ ಚೆಕ್ ವಿತರಣೆ ಮಾಡಿದರು.

ಡೇ ನಲ್ಮ್ ಅಭಿಯಾನದಡಿ ಅತಿಸಣ್ಣ ಆಹಾರ ಸಂಸ್ಕರಣೆಯಲ್ಲಿ ತೊಡಗಿದ ಮಹಿಳೆಯರಿಗೆ ಯೋಜನೆಯಡಿ ದೊರೆಯುವ ಸೌಲಭ್ಯವನ್ನು ವಿಸ್ತರಿಸುವ ಸಲುವಾಗಿ ನಗರ ಸಭೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 260 ಫಲಾನುಭವಿಗಳ ಆಯ್ಕೆಗೆ ಗುರಿ ನಿಗದಿಪಡಿಸಲಾಗಿತ್ತು. 15 ಜನರು ಆಯ್ಕೆ ಆಗಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಜೆ.ಟಿ.ಹನುಮಂತರಾಜು, ವ್ಯವಸ್ಥಾಪಕಿ ಮಂಜುಳಾ, ನಗರ ಸಭೆ ಸಿಬ್ಬಂದಿ ಫಲಾನುಭವಿಗಳು ಇದ್ದರು.

About The Author

Namma Challakere Local News
error: Content is protected !!