ಚಳ್ಳಕೆರೆ :
ಚಿತ್ರದುರ್ಗ: ನಾಗಮೋಹನ್ ದಾಸ್ ವರದಿ
ವೈಜ್ಞಾನಿಕವಾಗಿದೆ
ನ್ಯಾ. ನಾಗಮೋಹನ್ ದಾಸ್ ಅವರ ಒಳ ಮೀಸಲಾತಿ ವರದಿಯು
ವೈಜ್ಞಾನಿಕವಾಗಿದ್ದು, ಇದನ್ನು ಮುಖ್ಯಮಂತ್ರಿಗಳು ಜಾರಿಗೊಳಿಸಲು
ಬದ್ಧರಾಗಿದ್ದಾರೆ.
ಆಯಾ ಸಮುದಾಯದ ಸಚಿವರು ಇದಕ್ಕೆ
ಸ್ಪಂದಿಸಬೇಕು ಎಂದು ಮಾದಿಗ ಮುಖಂಡ ಹಾಗೂ ವಕೀಲ
ರವೀಂದ್ರ ಚಿತ್ರದುರ್ಗದಲ್ಲಿ ಮನವಿ ಮಾಡಿದರು. ಸಂವಿಧಾನದ
ಆಶಯದಂತೆ ದತ್ತಾಂಶ ಸಂಗ್ರಹ ಮಾಡಲಾಗಿದ್ದು, ತುಳಿತಕ್ಕೊಳಗಾದ
ದಲಿತರ ಏಳಿಗೆಗಾಗಿ ಮೀಸಲಾತಿ ನೀಡಲಾಗಿದೆ. ಒಳ ಮೀಸಲಾತಿ
ಜಾರಿಗೊಳಿಸಲು ಸಹಕರಿಸುವಂತೆ ಅವರು ಕೋರಿದರು.

