ಚಳ್ಳಕೆರೆ :

ಚಿತ್ರದುರ್ಗ: ವಾಯು ವಿಹಾರಕ್ಕೆ ತೆರಳುತ್ತಿದ್ದ ಮಹಿಳೆಯ
ಮಾಂಗಲ್ಯ ಸರ ಕಳವು
ಚಿತ್ರದುರ್ಗದ ಆದಿ ಜಾಂಬವ ಬಡಾವಣೆ ಹಳೆ ಗೃಹ ಮಂಡಳಿ
ಕಚೇರಿ ಬಳಿ ಬೆಳ್ಳಂಬೆಳಗ್ಗೆ ವಾಯು ವಿಹಾರಕ್ಕೆ ತೆರಳುತ್ತಿದ್ದ
ಮಹಿಳೆಯ ಮಾಂಗಲ್ಯ ಸರವನ್ನು ಬೈಕ್ ನಲ್ಲಿ ಬಂದಿದ್ದ ಇಬ್ಬರು
ಕಳ್ಳರು ಕಸಿದುಕೊಂಡು ಪರಾರಿಯಾಗಿದ್ದಾರೆ.

ಹೆಲ್ಮಟ್ ಧರಿಸಿದ್ದ
ಕಳ್ಳರು ಈ ಕೃತ್ಯ ಎಸಗಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ
ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ
ಆರಂಭಿಸಿದ್ದಾರೆ.

About The Author

Namma Challakere Local News
error: Content is protected !!