ಚಳ್ಳಕೆರೆ :

ಮೊಳಕಾಲ್ಕೂರು: ಮನೆ ಬೀಗ ಹಿರಿಯೂರು: ನಿವೃತ್ತ ಎಎಸ್ ಐ ಪತ್ನಿ ಮಾಂಗಲ್ಯ ಸರ
ಎಗರಿಸಿದ ಕಳ್ಳರು
ಹಿರಿಯೂರಿನ ಶ್ರೀನಿವಾಸ ಬಡಾವಣೆಯ ರಸ್ತೆಯಲ್ಲಿ,
ಮಹಿಳೆಯೊಬ್ಬರ ಮಾಂಗಲ್ಯಸರ ಎಗರಿಸಿರುವ ಘಟನೆ
ಮಂಗಳವಾರ ತಡರಾತ್ರಿ ನಡೆದಿದೆ. ನಿವೃತ್ತ ಎಎಸ್‌ಐ ತಿಪ್ಪೇಸ್ವಾಮಿ
ಪತ್ನಿ ವಿನೋದಮ್ಮ ಸರ ಕಳೆದುಕೊಂಡವರು. ಮನೆ ಮುಂದೆ
ವಾಯು ವಿಹಾರ ಮಾಡುತ್ತಿದ್ದಾಗ, ಬೈಕ್ ನಲ್ಲಿ ಬಂದ ಕಳ್ಳರಿಬ್ಬರು 60
ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ದೃಶ್ಯ
ಸಿಸಿಟಿವಿ ಕ್ಯಾಮೆರಾದಲ್ಲಿ ಸರಿಯಾಗಿದೆ. ಪಕ್ಕದ ಮನೆಯವರು ಕಳ್ಳರ
ಹಿಡಿಯಲು ಹೋದಾಗ ಚಾಕು ತೋರಿಸಿ ಬೆದರಿಸಿದ್ದಾರೆ. ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಡವೆ ಕದ್ದ
ಕಳ್ಳರು
ಮೊಳಕಾಲ್ಕೂರಿನ ಕೆಳಗಳ ಹಟ್ಟಿಯಲ್ಲಿಂದು ಮನೆಯ ಬಾಗಿಲು
ಮುರಿದು ಕಳುವು ಮಾಡಿದ್ದಾರೆ. ಗ್ರಾಮದ ಬಸಮ್ಮತಿಪ್ಪೇ
ಸ್ವಾಮಿ ಅವರ ಮನೆಯಲ್ಲಿಯಾರು ಇಲ್ಲದಿರುವುದನ್ನು, ಕಂಡು
ದುಷ್ಕರ್ಮಿಗಳು ಹಿಂಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ್ದಾರೆ.
ಬೀರುವಿನಲ್ಲಿ ಇಟ್ಟಿದ್ದ ನೆಕ್ಸಸ್, 2 ಜೊತೆ ಕಿವಿ ಓಲೆಸೇರಿ ಒಟ್ಟು

  1. 30 ಲಕ್ಷ ಮೌಲ್ಯದ ಆಭರಣ ಕಳವಾಗಿದೆ. ಎಂದು ದೂರಿನಲ್ಲಿ
    ತಿಳಿಸಿದೆ. ಬಳಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ
    ಪರಿಶೀಲಿಸಿ, ಮೊಳಕಾಲ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Namma Challakere Local News
error: Content is protected !!