ನೂತನವಾಗಿ ಡಿವೈಎಸ್‌ಪಿ ರಮೇಶ್ ಕುಮಾರ್ ಅಧಿಕಾರ
ಸ್ವೀಕರಿಸಿದ್ದಾರೆ.

ನೂತನವಾಗಿ ಡಿವೈಎಸ್‌ಪಿ ರಮೇಶ್ ಕುಮಾರ್ ಅಧಿಕಾರ
ಸ್ವೀಕರಿಸಿದ್ದಾರೆ.

ನೂತನವಾಗಿ ಡಿವೈಎಸ್‌ಪಿ ರಮೇಶ್ ಕುಮಾರ್ ಅಧಿಕಾರ
ಸ್ವೀಕರಿಸಿದ್ದಾರೆ.

ನೂತನವಾಗಿ ಡಿವೈಎಸ್‌ಪಿ ರಮೇಶ್ ಕುಮಾರ್ ಅಧಿಕಾರ
ಸ್ವೀಕರಿಸಿದ್ದಾರೆ.

ಚಳ್ಳಕೆರೆ : ತೆರವಾದ ಪೊಲೀಸ್ ಉಪ ವಿಭಾಗದ ಅಧೀಕ್ಷಕರ ಸ್ಥಾನಕ್ಕೆ ನೂತನ ಪೋಲೀಸ್ ಉಪ ವಿಭಾಗದ ಅಧೀಕ್ಷಕರಾಗಿ ರಮೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ
ಹೌದು
ಚಳ್ಳಕೆರೆ ಡಿವೈಎಸ್‌ಪಿ ಕೆವಿ.ಶ್ರೀಧರ್ ವರ್ಗಾವಾಣೆಯಾದ ತರುವಾಯ ಖಾಲಿ ಇದ್ದ ಸ್ಥಾನಕ್ಕೆ ನೂತನವಾಗಿ ಡಿವೈಎಸ್‌ಪಿ ರಮೇಶ್ ಕುಮಾರ್ ಅಧಿಕಾರ
ಸ್ವೀಕರಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ದಿನವೇ ಸರ ಹದ್ದಿನ ಇನ್ಸ್ಪೆಕ್ಟೆರ್, ವೃತ್ತ ನೀರಕ್ಷಕರು ಹಾಗೂ ಪಿಎಸ್‌ಐಗಳಿಂದ ಮಾಹಿತಿ ಪಡೆದು ಮಾಧ್ಯಮದೊಂದಿಗೆ ಮಾತನಾಡಿದ ಅವರು ನಗರದಲ್ಲಿ ಪೊಲೀಸ್ ಗಸ್ತು ಹೆಚ್ಚಳ ಮಾಡಲಾಗುವುದು, ಹಾಗೂ ಜನ ಸಂದಣಿ ಇರುವ ಪ್ರದೇಶಗಳಲ್ಲಿ ಪೊಲೀಸ್ ಹದ್ದಿನ ಕಣ್ಣು ಇಡಲಾಗುವುದು, ಕನಿಷ್ಟ ನೂರು ಜನರ ಗುಂಪು ಸೇರುವ ಜನ ವಸತಿ ಪ್ರದೇಶದ ಸ್ಥಳಗಳಲ್ಲಿ ಪೊಲೀಸ್ ಜಾಗೃತಿ ದಳ ನಿಗಾ ವಹಿಸಿಲಾಗುವುದು, ಕಳ್ಳತನ, ಅಪರಾಧ ಪ್ರಕರಣಗಳ ಸಂಖ್ಯೆ ಇಳಿ ಮುಖಕ್ಕೆ ನಗರದಲ್ಲಿ ಸಿಸಿ ಕ್ಯಾಮಾರ ಅಗತ್ಯವಾಗಿದೆ ಆದ್ದರಿಂದ ನಗರಸಭೆ ಹಾಗೂ ಇನ್ನಿತರೆ ಮೂಲಗಳಿಂದ ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ದೊಡ್ಡ ದೊಡ್ಡ ಮಾಲ್‌ಗಳಲ್ಲಿ ನಡೆಯುತ್ತಿರುವ ಅಪರಾಧಗಳ ಪತ್ತೆಗಾಗಿ ಸಿಸಿಟಿವಿ ಹಾಕಲಾಗುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜೆ.ತಿಪ್ಪೇಸ್ವಾಮಿ, ತಳಕು ಗ್ರಾಮಾಂತರ ಠಾಣೆಯ ವೃತ್ತ ನೀರಿಕ್ಷಕ ಕೆ.ಸಮೀಉಲ್ಲಾ, ಪಿ.ಎಸ್.ಐ ಸತೀಶ್‌ನಾಯ್ಕ, ನಾಗೇಂದ್ರಪ್ಪ, ಪೇದೆಗಳಾದ ಚಿತ್ತಪ್ಪ, ತಿರುಕಪ್ಪ ಉಪಸ್ಥಿತರಿದ್ದರು.

Namma Challakere Local News
error: Content is protected !!