ಚಳ್ಳಕೆರೆ :

ಹಿರಿಯೂರು: ಬಾಲ್ಯ ವಿವಾಹ ಮಾಡಬಾರದು
ಇತ್ತೀಚೆಗೆ ಚಳ್ಳಕೆರೆ ರೆಡ್ಡಿ ಹಳ್ಳಿ ಗೊಲ್ಲರಹಟ್ಟಿಯೊಂದರಲ್ಲಿ ಅಪ್ರಾಪ್ತ
ಬಾಲಕಿಗೆ ಬಲವಂತವಾಗಿ ತಾಳಿ ಕಟ್ಟಲು ಯತ್ನಿಸಿದ ಘಟನೆ
ನಡೆದಿತ್ತು.

ಇಂತಹ ಅಮಾನವೀಯ ಘಟನೆಗಳು ನಡೆಯದಂತೆ
ನೋಡಿಕೊಳ್ಳಬೇಕಾದದ್ದು ಎಲ್ಲರ ಕರ್ತವ್ಯವೆಂದು ಮಹಿಳಾ
ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಹೇಳಿದರು.
ಹಿರಿಯೂರಿನಲ್ಲಿಂದು ನಡೆದ ಕಾರ್ಯಕ್ರಮದಲ್ಲಿಮಾತಾಡಿ,
ಹಿಂದೆಲ್ಲಾ ಋತುಮತಿ ಆದಾಗ ಮದ್ದೆ ಮಾಡೋ
ಪದ್ಧತಿ ಇತ್ತು.
ಹೆಣ್ಣು ಓದಿ ಕೆಲಸ ತೆಗೆದುಕೊಂಡು ಆಕೆಯೇ ಬಯಸಿದಾಗ ಮದುವೆ
ಮಾಡಬೇಕು ಎಂದರು.

About The Author

Namma Challakere Local News
error: Content is protected !!