ಚಳ್ಳಕೆರೆ :

ಹೊಳಲ್ಕೆರೆ: ತಾತ್ಕಾಲಿಕವಾಗಿ ಮುಷ್ಕರ ವಾಪಾಸ್
ಪಡೆದ ಗ್ರಾಮಸ್ಥರು
ಹೊಳಲ್ಕೆರೆ ಮಲ್ಲಾಡಿಹಳ್ಳಿಯಲ್ಲಿ 8 ದಿನಗಳಿಂದ ಅನಾಥ
ಸೇವಾಶ್ರಮದ ಟ್ರಸ್ಟ್ ಗಳ ವಿರುದ್ಧ ನಡೆಯುತ್ತಿದ್ದ ಮುಷ್ಕರವನ್ನು
ಗ್ರಾಮಸ್ಥರಿಂದು ತಾತ್ಕಾಲಿಕ ವಾಪಸ್ ಪಡೆದಿದ್ದಾರೆ.

ಆಶ್ರಮಗಳು
ಪ್ರಚಾರದ ತಾಣಗಳಾಗಬಾರದು, ಗ್ರಾಮಸ್ಥರು ಆಶ್ರಮದ ಅಕ್ರಮದ
ಬಗ್ಗೆ 8 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮಸ್ಥರ
ಹೋರಾಟದ ಕೂಗು ಸಹಕಾರಕ್ಕೆ ಮುಟ್ಟಿದೆ. ಪ್ರತಿಭಟನಾಕಾರರ
ಬೇಡಿಕೆ ಈಡೇರಿಸಲಾಗುವುದು. ಆಶ್ರಮಕ್ಕೆ ಆಡಳಿತ ಅಧಿಕಾರಿ
ನೇಮಕ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸಿ
ಭರವಸೆ ನೀಡಿದ್ದಾರೆ.

About The Author

Namma Challakere Local News
error: Content is protected !!