ಚಳ್ಳಕೆರೆ :

ಚಿತ್ರದುರ್ಗ: ಶಾಸಕರು ಬೆಂಬಲಿಗರು ನಿರ್ದೋಷಿ
ಹೊರಬಿತ್ತು ಕೋರ್ಟ್ ತೀರ್ಪು
ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ, ಚಿತ್ರದುರ್ಗದ
ಒನಕೆ ಓಬವ್ವ ವೃತ್ತದಲ್ಲಿ ಪಟಾಕಿ ಸಿಡಿಸಿ, ನೀತಿ ಸಂಹಿತೆ
ಉಲ್ಲಂಘಿಸಿದ ಆರೋಪದ ವಿಚಾರಣೆ ಎದುರಿಸುತ್ತಿದ್ದ,
ಶಾಸಕ ವೀರೇಂದ್ರ ಪಪ್ಪಿ ಸಹಿತ 7 ಮಂದಿ ಆರೋಪಿಗಳನ್ನು
ನಿರ್ದೋಷಿಗಳೆಂದು ಚಿತ್ರದುರ್ಗ ನ್ಯಾಯಾಲಯವಿಂದು ತೀರ್ಪು
ನೀಡಿದೆ.

ಶಾಸಕರು ಬೆಂಬಲಿಗರ ಮೇಲೆ ನೀತಿ ಸಂಹಿತೆ ಉಲ್ಲಂಘನೆ
ಬಗ್ಗೆ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ
ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶರು ಎಲ್ಲಾ ಆರೋಪಿಗಳ
ನಿರ್ದೋಷಿಗಳೆಂದು ತೀರ್ಪಿತ್ತಿದ್ದಾರೆ

About The Author

Namma Challakere Local News
error: Content is protected !!