ಚಳ್ಳಕೆರೆ :

ತಳಕು ಪೋಲಿಸ್ ಠಾಣೆ ಸರಹದ್ದಿನಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಕಟ್ಟೆಚ್ಚರ ವಜಿಸಿದ ಪೋಲಿಸ್ ಇಲಾಖೆ ಠಾಣಾ ವ್ಯಾಪ್ತಿಯ ಸಾರ್ವಜನಿಕರು ಸಭೆ ಕರೆದು ಮಾಹಿತಿ ಪಡೆದಿದ್ದಾರೆ.

ಹೌದು ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಪೋಲಿಸ್ ಠಾಣಾ ಅಧಿಕಾರಿ ಪಿಎಸ್ಐ ಶಿವಕುಮಾರ್ ಹಾಗೂ ವೃತ್ತ ನೀರಿಕ್ಷಕರಾದ ಮಂಜುನಾಥ್ ರವರು ಸಭೆ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.

About The Author

Namma Challakere Local News
error: Content is protected !!