ನಾಯಕನಹಟ್ಟಿ:: ರಾಜ ಸರ್ಕಾರ ಒಳ ಮೀಸಲಾತಿ ಕೊಡುವ ವಿಶ್ವಾಸವಿದೆ ಎಂದು ಎನ್ ದೇವರಹಳ್ಳಿ ಗ್ರಾಮದ ದಲಿತ ಮುಖಂಡ ಟಿ ರಾಜಣ್ಣ ಹೇಳಿದರು. ಗುರುವಾರ ಹೋಬಳಿಯ ಎನ್. ದೇವರಹಳ್ಳಿ ಗ್ರಾಮದ ಎ.ಕೆ. ಕಾಲೋನಿಯಲ್ಲಿ ದತ್ತಾಂಶ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕರ್ನಾಟಕ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಜಾತಿ ಗಣತಿ ಸಮೀಕ್ಷೆ ನಡೆಯುತ್ತಿದ್ದು ಕರ್ನಾಟಕ ಸರ್ಕಾರ ಮೇ 5 ರಿಂದ 17ರವರೆಗೆ ಜಾತಿ ಸಮೀಕ್ಷೆ ಮಾಡಲು ಆದೇಶವನ್ನು ನೀಡಿದೆ ಆದ್ದರಿಂದ ಮಾದಿಗ ಸಮುದಾಯದ ಬಂಧುಗಳು ಜಾತಿ ಕಾಲಂ 61 ರಲ್ಲಿ ಮಾದಿಗ ಎಂದು ಬರಸಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಇದೆ ವೇಳೆ ಮನುಮೈನಹಟ್ಟಿ ಬಿಎಲ್ಒ ಶಿಕ್ಷಕ ಕೆ. ಕಾಂತಪ್ಪ, ಗ್ರಾಮಸ್ಥರಾದ ಎಸ್ ಬಿ ಮಂಜುನಾಥ್, ಶ್ರೀಮತಿ ಕೆ.ಎಂ. ಸುನೀತಾ, ಮಹಾಂತೇಶ್, ನಿಂಗರಾಜ್, ನಾಗರಾಜ್, ಇದ್ದರು.

ಜಾತಿ ಗಣತಿ ಸಮೀಕ್ಷೆಯಲ್ಲಿ ಕ್ರಮ ಸಂಖ್ಯೆ 61 ರಲ್ಲಿ ಮಾದಿಗ ಎಂದು ನಮೂದಿಸಿ ಎನ್. ದೇವರಹಳ್ಳಿ ದಲಿತ ಮುಖಂಡ ಟಿ. ರಾಜಣ್ಣ ಗ್ರಾಮದ ಮಾದಿಗ ಸಮುದಾಯದವರಲ್ಲಿ ಮನವಿ.

ನಾಯಕನಹಟ್ಟಿ:: ರಾಜ ಸರ್ಕಾರ ಒಳ ಮೀಸಲಾತಿ ಕೊಡುವ ವಿಶ್ವಾಸವಿದೆ ಎಂದು ಎನ್ ದೇವರಹಳ್ಳಿ ಗ್ರಾಮದ ದಲಿತ ಮುಖಂಡ ಟಿ ರಾಜಣ್ಣ ಹೇಳಿದರು. ಗುರುವಾರ ಹೋಬಳಿಯ ಎನ್. ದೇವರಹಳ್ಳಿ ಗ್ರಾಮದ ಎ.ಕೆ. ಕಾಲೋನಿಯಲ್ಲಿ ದತ್ತಾಂಶ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕರ್ನಾಟಕ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಜಾತಿ ಗಣತಿ ಸಮೀಕ್ಷೆ ನಡೆಯುತ್ತಿದ್ದು ಕರ್ನಾಟಕ ಸರ್ಕಾರ ಮೇ 5 ರಿಂದ 17ರವರೆಗೆ ಜಾತಿ ಸಮೀಕ್ಷೆ ಮಾಡಲು ಆದೇಶವನ್ನು ನೀಡಿದೆ ಆದ್ದರಿಂದ ಮಾದಿಗ ಸಮುದಾಯದ ಬಂಧುಗಳು ಜಾತಿ ಕಾಲಂ 61 ರಲ್ಲಿ ಮಾದಿಗ ಎಂದು ಬರಸಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಇದೆ ವೇಳೆ ಮನುಮೈನಹಟ್ಟಿ ಬಿಎಲ್ಒ ಶಿಕ್ಷಕ ಕೆ. ಕಾಂತಪ್ಪ, ಗ್ರಾಮಸ್ಥರಾದ ಎಸ್ ಬಿ ಮಂಜುನಾಥ್, ಶ್ರೀಮತಿ ಕೆ.ಎಂ. ಸುನೀತಾ, ಮಹಾಂತೇಶ್, ನಿಂಗರಾಜ್, ನಾಗರಾಜ್, ಇದ್ದರು.

About The Author

Namma Challakere Local News
error: Content is protected !!