ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಅಕ್ಕಿ ಮತ್ತು ಬೆಲ್ಲ ಬಹಿರಂಗ ಹಾರಾಜು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯ ನಿರ್ವಾಣಾಧಿಕಾರಿ ಹೆಚ್. ಗಂಗದರಪ್ಪ

ನಾಯಕನಹಟ್ಟಿ,
ಕಾಯಕ ಯೊಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭಕ್ತಾಧಿಗಳಿಂದ ದೇಣಿಗೆ ಮೂಲಕ ಸಂಗ್ರಹವಾಗಿ ಉಳಿಕೆಯಾಗಿರುವ ಅಂದಾಜು ೧೭ ಟನ್ ದಪ್ಪ ಮಿಕ್ಸ್ ಅಕ್ಕಿ ಮತ್ತು ಅಂದಾಜು ಹಂಸ ಅಕ್ಕಿ ಪ್ಯಾಕೆಟ್ ಮತ್ತು ಬೆಲ್ಲ ಅಂದಾಜು ೧.೫ ಟನ್ ಅವುಗಳನ್ನು ಇರುವ ಸ್ಥತಿಯಲ್ಲಿಯೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠದ ಅವರಣದಲ್ಲಿ ಬಹಿರಂಗ ಹಾರಾಜು ದಿನಾಂಕ : ೦೫/೦೫/೨೦೨೫ ನೇ ಸೋಮವಾರ ರಂದು ಬೆಳಿಗ್ಗೆ ೧೧:೩೦ ಕ್ಕೆ ದೇವಾಲಯದ ಕಛೇರಿಯಲ್ಲಿ ಬಹಿರಂಗ ಹಾರಾಜು ನಡೆಸಲಾಗುವುದು
ಹಾರಾಜಿನಲ್ಲಿ ಬಾಗವಹಿಸುವ ಆಸಕ್ತರು ಮತ್ತು ಅಕ್ಕಿ ವ್ಯಾಪಾರಸ್ತರಿಗೆ ಹಾರಾಜಿನಲ್ಲಿ ಬಾಗವಹಿಸುವ ಮುಂಗಡ ಹಣ ಡಿಪಾಸಿಟಿ ೫೦೦೦ ಸಾವಿರ ಸಂದಾಯ ಮಾಡತಕ್ಕದ್ದು
ಹಾರಾಜನ್ನು ಪ್ರಾರಂಬಿಸುವ ಮುನ್ನ ಬಿಡ್‌ದಾರರು ಅಕ್ಕಿ ಮತ್ತು ಬೆಲ್ಲ ಖುದ್ದು ಪರೀಶಿಲಿಸಿ ೧ ಕೆಜಿಗೆ ಅನ್ವಯವಾಗುವಂತೆ ಬಿಡ್ ಮಾಡತಕ್ಕದ್ದು
ಅಚಿತಿಮವಾಗಿ ಅತಿ ಹೆಚ್ಚು ಬಿಡ್ ಕೂಗಿದದಾರರಿಗೆ ಸ್ಥಳದಲ್ಲಿಯೆ ಅಖ್ಯೆರು ಹಾರಾಜು ಮೊತ್ತದ ಶೇ ೨೫ ರಷ್ಟು ಸಂದಾಯ ಮಾಡತಕ್ಕದ್ದು ಉಳಿಸ ಶೇ ೭೫ ರಷ್ಟು ಮೊತ್ತವನ್ನು ಮೂರು ದಿನಗಳ ಹೊಳಗಾಗಿ ಅಕ್ಕಿ ಮತ್ತ ಬೆಲ್ಲವನ್ನು ತೂಕದ ತಕ್ಷಣ ಬಾಕಿ ಹಣ ಸಂದಾಯ ಮಾಡಿ ನಂತರವೆ ಅಕ್ಕಿ ಮತ್ತು ಬೆಲ್ಲವನ್ನು ಸಾಗಾಣೀಕೆ ಮಾಡಲು ಅನುಮತಿ ನೀಡಲಾಗುತ್ತದೆ ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯ ನಿರ್ವಾಣಾಧಿಕಾರಿ ಹೆಚ್. ಗಂಗದರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

About The Author

Namma Challakere Local News
error: Content is protected !!