ಚಳ್ಳಕೆರೆ :
ಚಳ್ಳಕೆರೆ ತಾಲೂಕು ಹೊಸಹಳ್ಳಿ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಜಯಂತಿಯನ್ನು ಬಹಳ ವಿಜೃಂಭಣೆ ಯಿಂದ ಅರ್ಥಗರ್ಭಿತವಾಗಿ ಆಚರಿಸಲಾಯಿತು.
ಗ್ರಾಮದ ಎಲ್ಲ ಮುಖಂಡರು ಮತ್ತು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಜಣ್ಣ, ಸದಸ್ಯರುಗಳಾದ ಚಂದ್ರು.ಸೈದ ಕರೀಂ ಡಿ. ಎಸ್. ಎಸ್. ಮುಖಂಡರು ಗಳಾದ ಎಸ್. ರಾಜಣ್ಣ. ಪತ್ರಕರ್ತ ಹೊನ್ನೂರು ಮಾರಣ್ಣ. ಆರ್. ರುದ್ರಮುನಿ. ಚಂದ್ರಯ್ಯ ದುರುಗೇಶ್ ವೀರಣ್ಣ, ಬಂಜಗೆರೆ.ಹೊಸಳ್ಳಿ ಕರಿಯಣ್ಣ. ಬಂಜಗೆರೆ ವೆಂಕಟೇಶ್. ತಿಪ್ಪೇಶ್. ರವಿ, ಸಂವಿಧಾನ ಪೀಠಿಕೆ ಯನ್ನು ನಾಗೇಶ್ ಓದಿದರು, ಇನ್ನು ಮುಂತಾದವರು ಭಾಗವಹಿಸಿದ್ದರು

