ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದ ಮಾರಮ್ಮ ದೇವಿಯು ನೆಲೆಸಿರುವಂತಹ ಪುಣ್ಯ ಕ್ಷೇತ್ರದಲ್ಲಿ
ದೇವರ ಸನ್ನಿದಾನಕ್ಕೆ
ಬರವಂತಹ ನೂರಾರು ಭಕ್ತಾದಿಗಳಿಗೆ ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ಅಕ್ಕಪಕ್ಕದ ಮನೆಯ ಮತ್ತು ಶುದ್ಧ ನೀರಿನ ಘಟಕ ಹತ್ತಿರ ಬಿಸಿಲಿನಲ್ಲಿ ಬಸ್ ಗಾಗಿ ಕಾಯುತ್ತಿರುವ ಸಾರ್ವಜನಿಕರು
ಇನ್ನೂ ಸ್ಥಳೀಯ ಶಾಸಕರು ಹಾಗೂ ಸಂಸದರು ಕಣ್ಣಿದ್ದು ಕುರುಡರಾಗಿದ್ದಾರೆ ಎಂದು ಸಾರ್ವಜನಿಕರ ಅಳಲಾಗಿದೆ..

