ಚಳ್ಳಕೆರೆ :

ಹೊಳಲ್ಕೆರೆ: ಅಮೆ ಗತಿಯಲ್ಲಿ ಸಾಗಿದ ರಸ್ತೆ ಕಾಮಗಾರಿ
ಹೊಳಲ್ಕೆ ಚಿಕ್ಕಜಾಜೂರು ಸಮೀಪದ ಚಿಕ್ಕಂದವಾಡಿ ಸಿಸಿ ರಸ್ತೆ
ಕಾಮಗಾರಿ ಅಮೆಗತಿಯಲ್ಲಿ ಸಾಗಿದ್ದು, ಸಾರ್ವಜನಿಕರು ವಾಹನ
ಚಾಲಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜನವರಿಯಲ್ಲಿ
ಚಿಕ್ಕಂದವಾಡಿ ಚಿಕ್ಕಜಾಜುರು ಮಧ್ಯ ಸಿ ಸಿ ರಸ್ತೆ ಕಾಮಗಾರಿಯನ್ನು
ಆರಂಭಿಸಲಾಗಿತ್ತು, ಆದರೆ, ಮೂರು ತಿಂಗಳು ಕಳೆಯುತ್ತಾ
ಬಂದರೂ ಕಾಮಗಾರಿ ಪೂರ್ಣಗೊಂಡಿಲ್ಲ ಕಾಮಗಾರಿ
ಅಪೂರ್ಣಗೊಂಡಿದ್ದು ಆಂಜನೇಯ ಸ್ವಾಮಿ ದೇವಸ್ಥಾನದ
ಮುಂಭಾಗದಲ್ಲಿ ವಾಹನಗಳನ್ನು ಇಳಿಸುವುದೇ ಪುಸ್ತಕವಾಗಿದೆ
ಎಂದು ವಿಚಾರಕರು ಅಳಲು ತೋಡಿಕೊಂಡಿದ್ದಾರೆ.

About The Author

Namma Challakere Local News
error: Content is protected !!