ಚಳ್ಳಕೆರೆ :
ದೇವಾಲಯಗಳು – ವಧಾಲಯಗಳಾಗಲಿದ, ದಿವ್ಯಾಲಯಗಳಾದ ಬಾವಾ ಪರಿಸರದ ಕಟುವಿಧ ಕವಿಗಳಾದಲಿದ್ದa
ಚಳ್ಳಕೆರೆ: ಪ್ರಾಣಿ ಬಲಿ ಬೇಡ: ಜಾಗೃತಿ ಜಾಥಕ್ಕೆ ಎಡಿಸಿ
ಚಾಲನೆ
ಚಳ್ಳಕೆರೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯ ದೊಡ್ಡ
ರಥೋತ್ಸವವು ನಾಳೆ ನಾಯಕನಹಟ್ಟಿಯಲ್ಲಿ ಅದ್ದೂರಿಯಾಗಿ
ನಡೆಯಲಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ
ಆಗಮಿಸುವ ಭಕ್ತರಲ್ಲಿ ಕೆಲವರು, ಹರಕೆ ತೀರಿಸಲು ಪ್ರಾಣಿ
ಬಲಿ ನೀಡುತ್ತಾರೆ. ಇದನ್ನು ಮಾಡಬಾರದೆಂದು ವಿಶ್ವ ಪ್ರಾಣಿ
ದಯಾಸಂಘದ ಸ್ವಾಮಿದಯಾನಂದ ಶ್ರೀಗಳು ಹಾಗೂ
ಚಿತ್ರದುರ್ಗದ ಅಪರ ಜಿಲ್ಲಾಧಿಕಾರಿ ಬಿಟಿ ಕುಮಾರಸ್ವಾಮಿ ಜಾಗೃತಿ
ಜಾಥಕ್ಕೆ ಇಂದು ಚಾಲನೆ ನೀಡಿದರು. ಜಾಥವು ಚಿತ್ರದುರ್ಗದಿಂದ
ನಾಯಕನಹಟ್ಟಿ ಕಡೆಗೆ ಹೊರಡಲಿದೆ.

