ಚಳ್ಳಕೆರೆ :

ದೈವಾಂಶ ಸಂಭೂತ ಕೈವಾರ ಶ್ರೀ ಯೋಗಿನಾರೆಯಣ ಯತೀಂದ್ರ ತಾತಯ್ಯನವರ 299.ನೆ ಜಯಂತೋತ್ಸವವನ್ನು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ‌ ಸಮಿತಿಯಿಂದ ನೆರೆವೆರಿಸಲಾಯಿತು.

ಚಳ್ಳಕೆರೆ ತಾಲೂಕು ಆಡಳಿತ ಮತ್ತು ಬಲಿಜ ಸಮಾಜದ ಸಂಯುಕ್ತಾಶ್ರಯದಲ್ಲಿ ತಾಲೂಕು ಕಚೇರಿಯ ಸಭಾಂಗಣದಲ್ಲಿ ಜಯಂತಿಯನ್ನು ಬಲಿಜ ಸಂಘದ ಅಧ್ಯಕ್ಷರಾದ ಬಿ.ಸಿ.ಸಂಜೀವ ಮೂರ್ತಿಯ ಯವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತ.

ಈ ಕಾರ್ಯಕ್ರಮದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು, ತಹಶಿಲ್ದಾರ್ ರೇಹಾನ್ ಪಾಷ, ಸಿಬ್ಬಂದಿ ವರ್ಗ,
ಬಲಿಜ ಸಮಾಜದ ಮುಖಂಡರಾದ ಲ್ಯಾಬ್ ವೆಂಕಟೇಶ, ಯುವ ಬಲಿಜ ಅಧ್ಯಕ್ಷ ವೆಂಕಟೇಶ್ ಹಾಗೂ ಬಿ.ಕೆ. ನಾಗರಾಜ್ ಬಿ.ವಿ. ಚಿದಾನಂದಮೂರ್ತಿ ಬಿ.ಕೆ. ರಾಜು ಸೈನಿಕರಾದ ವಿ.ರಾಘವೇಂದ್ರ ಹಾಗೂ ಬಿ. ಸುರೇಶ್ ಬಾಬು. ನಿರಂಜನ್ ಮೂರ್ತಿ. ಲಕ್ಷ್ಮಣ್. ರಘು ಅನಿಲ ಮತ್ತು ಸಮಾಜದ ಸರ್ವ ಬಂಧುಗಳು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಬಲಿಜ ಸಮಾಜದವರಾದ ಸೈನಿಕ ವಿ. ರಾಘವೇಂದ್ರ ರವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು

About The Author

Namma Challakere Local News
error: Content is protected !!