ನಾಯಕನಹಟ್ಟಿ. ಹಸಿ ಕಸ ಹಾಗೂ ಒಣ ಕಸ. ಪ್ರತ್ಯೇಕವಾಗಿ. ವಿಂಗಡಿಸಬೇಕೆಂದು. ಮಲ್ಲೂರಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಟಯ್ಯ. ಹೇಳಿದರು. ನಾಯಕನಹಟ್ಟಿ ಸಮೀಪದ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿಯಲ್ಲಿ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ. ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ. ಹಸಿ ಕಸ ಬಕೇಟುಗಳನ್ನು ವಿತರಿಸಿದರು.

ನಂತರ ಮಾತನಾಡಿದರು. ಸಾರ್ವಜನಿಕರು ಎಲ್ಲಿ ಅಂದರಲ್ಲಿ ಕಸ ಬಿಸಾಡಬೇಡಿ. ನಿಮ್ಮ ಮನೆ ಮುಂದೆ ಸ್ವಚ್ಛವಾಹಿನಿ ವಾಹನ ಬರುತ್ತದೆ ಎಂದು. ತಿಳಿಸಿದರು
ನಿಮ್ಮ ಅಕ್ಕ ಪಕ್ಕದ ಮನೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

ನಾವು ಸ್ವಚ್ಛತೆ ಕಾಪಾಡಿಕೊಂಡರೆ ಯಾವ ಕಾಯಿಲೆ ರೋಗಗಳು ಬರುವುದಿಲ್ಲ ಎಂದರು.

ಪ್ರತಿವಾರೂಕ ಕಮ್ಮಿ ನಿಮ್ಮ ತೊಟ್ಟಿಗಳನ್ನು ಸ್ವಚ್ಛವಾಗಿ ತೊಳೆಯಿರಿ ಎಂದರು.

ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಒಣಕಸ ಹಸಿ ಕಸ ವಿಂಗಡಿಸಿ ಎಲ್ಲರೂ ಸ್ವಚ್ಛತೆ ಕಡೆಗೆ ಒಂದು ಹೆಜ್ಜೆ ಮುಂದೆ ಇಡೋಣ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ. ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ದಳವಾಯಿ. ಮೊಲ್ಲೋರಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ ಹೊನ್ನೂರಪ್ಪ. ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಸ್ಥರು. ಇದ್ದರು.

About The Author

Namma Challakere Local News
error: Content is protected !!